ನೆಗಡಿಯಾಗಿದೆ ಎಂದು ಮೂಗು ಕತ್ತರಿಸಲು ಸಾಧ್ಯವಿಲ್ಲ; ಒಬ್ಬರ ತಪ್ಪಿಗೆ ಇಡೀ ಪರಿಷತ್‌ಗೆ ಕೆಟ್ಟಹೆಸರು ತರವಲ್ಲ
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸದನದಲ್ಲಿಯೇ ಸಚಿವೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ವಿವಾದದ ನಡುವೆ ರಾಜ್ಯದಲ್ಲಿ ಚಿಂತಕರ ಚಾವಡಿ ಎನಿಸಿಕೊಂಡಿದ್ದ ವಿಧಾನ ಪರಿಷತ್‌ನ ಘನತೆ ಕುಗ್ಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ […]

