ಮೊಹಮ್ಮದ್ ಶಮಿಗೆ ಮತ್ತೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ?
ಭಾರತವು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆ. ಆದರೆ ನಿರೀಕ್ಷೆಯಂತೆ ಮೊದಲ ಪಂದ್ಯದಲ್ಲಿ ಶಮಿ ಆಡದಿರುವುದು ಅನೇಕರಲ್ಲಿ ಪ್ರಶ್ನೆ ಮೂಡಿಸಿದೆ. ಮೊಹಮ್ಮದ್ ಶಮಿ ಆಡದಿರಲು ಕಾರಣವೇನು ಎಂಬುದನ್ನ ನೋಡೋಣ ಬನ್ನಿ. […]

