ಟಿಕೆಟ್ ರಹಿತ ಪ್ರಯಾಣ ಮಾಡುವವರೇ ಎಚ್ಚರ; ಆಗಸ್ಟ್‌ನಲ್ಲಿ 3,692 ದಂಡ ರಹಿತ ಪ್ರಕರಣ ಪತ್ತೆ ಹಚ್ಚಿದ KSRTC
ಬೆಂಗಳೂರು:ಟಿಕೆಟ್ ಪಡೆಯದೆ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಿದ 3,692 ಪ್ರಕರಣಗಳನ್ನು ಪತ್ತೆಹಚ್ಚಿರುವ ಕೆಎಸ್ಆರ್ ಟಿಸಿ ತನಿಖಾ ತಂಡಗಳು ಪತ್ತೆಹಚ್ಚಿವೆ. ಆಗಸ್ಟ್ ತಿಂಗಳಲ್ಲಿ ನಿಗಮದ ಸುಮಾರು 43,781 ವಾಹನಗಳನ್ನು ಪರಿಶೀಲನೆ ನಡೆಸಿ, 3692 […]

