ನೇಪಾಳದಲ್ಲಿ ಬಸ್ ದುರಂತ: ಮಹಾರಾಷ್ಟ್ರ ಮೂಲದ 25 ಪ್ರವಾಸಿಗರ ಮೃತದೇಹ ಏರ್ ಲಿಫ್ಟ್ !
ಲಕ್ನೋ; ನೇಪಾಳದಲ್ಲಿ ನಡೆದಿರುವ ಬಸ್ ದುರಂತದ ಸಂತ್ರಸ್ತರ ಪೈಕಿ 25 ಭಾರತೀಯ ಪ್ರವಾಸಿಗರ ಮೃತದೇಹವನ್ನು ಭಾರತೀಯ ವಾಯುಸೇನೆಯ ವಿಮಾನದಲ್ಲಿ ಏರ್ ಲಿಫ್ಟ್ ಮಾಡಲಾಗಿದೆ. ನೇಪಾಳದ ಚಿತ್ವಾನ್ ಜಿಲ್ಲೆಯ ಭಾರತ್ ಪುರ ವಾಯುನೆಲೆಯಿಂದ ಮಹಾರಾಷ್ಟ್ರದ ಜಲ್ಗಾನ್ […]

