ಶಿರಾದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆ
ಶಿರಾ: ತಾಲ್ಲೂಕಿನ ಹೊರ ವಲಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಕಾಮಗಾರಿಗೆ ಸಂಬಧಿಸಿದಂತೆ ಮನಗಳವಾರ ಕೆ.ಎಸ್.ಸಿ.ಎ ಜೊತೆ ಟಿ.ಬಿ.ಜಯಚಂದ್ರ ಪರಿಶೀಲಿಸಿದರು. ಟಿಬಿ ಜಯಚಂದ್ರ ಮಾತನಾಡಿ ಖೇಲೋ ಭಾರತ್ ಯೋಜನೆ ಅಡಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. […]

