ರಾಜ್ಯ ಬಿಜೆಪಿ ವಿರುದ್ಧ ಲಿಂಬಾವಳಿ ಅಸಮಾಧಾನ
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಮಾಜಿ ಸಚಿವ, ಹಿರಿಯ ಮುಖಂಡ ಅರವಿಂದ ಲಿಂಬಾವಳಿ ಅವರು ಪ್ರತಿಪಕ್ಷವಾಗಿ ಬಿಜೆಪಿ ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ದನಿಯೆತ್ತಿ ಹೋರಾಡಲು ವಿಫಲವಾಗಿದೆ. ಪ್ರತಿಪಕ್ಷ ನಾಯಕ […]
