ಚರ್ಮದ ಸಮಸ್ಯೆಯೇ: ಅಲೋವೆರಾ ಬಳಸಿ
ನಮ್ಮಲ್ಲಿ ಮೆಯಲ್ಲಿ ಉಪಯೋಗಿಸುವ ಮತ್ತು ನಮ್ಮ ಸುತ್ತಮುತ್ತಇರುವ ಗಿಡಮೂಲಿಕೆಯಿಂದ ನಮಗೆ ಹೆಚ್ಚಿನ ಉಪಯೋಗಗಳಿವೆ. ನಮ್ಮ ಸುತ್ತಮುತ್ತ ಇರುವದರಲ್ಲೆ ನಮಗೆ ಬೇಕಾದಂತಹ ಒಳ್ಳೆಯ ಔಷಧದಿಂದ ಒಳ್ಳೆಯ ಆಹಾಗಳು ಸಿಗುತ್ತದೆ. ಈ ಅಲೋವೆರಾ ಕೂಡ ಒಂದು, ಎಲ್ಲರು […]
ನಮ್ಮಲ್ಲಿ ಮೆಯಲ್ಲಿ ಉಪಯೋಗಿಸುವ ಮತ್ತು ನಮ್ಮ ಸುತ್ತಮುತ್ತಇರುವ ಗಿಡಮೂಲಿಕೆಯಿಂದ ನಮಗೆ ಹೆಚ್ಚಿನ ಉಪಯೋಗಗಳಿವೆ. ನಮ್ಮ ಸುತ್ತಮುತ್ತ ಇರುವದರಲ್ಲೆ ನಮಗೆ ಬೇಕಾದಂತಹ ಒಳ್ಳೆಯ ಔಷಧದಿಂದ ಒಳ್ಳೆಯ ಆಹಾಗಳು ಸಿಗುತ್ತದೆ. ಈ ಅಲೋವೆರಾ ಕೂಡ ಒಂದು, ಎಲ್ಲರು […]
ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ-ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. […]
ಕೊಡಗು: ಕ್ರೂರತೆ ಮನುಷ್ಯನೊಳಗಿನ ಮೃಗವನ್ನು ಅದೆಷ್ಟು ಜಾಗೃತಗೊಳಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ. ಮದುವೆ ಮುರಿದುಬಿದ್ದ ಕಾರಣಕ್ಕೆ ಯುವಕನೊಬ್ಬ ಬಾಲಕಿಯನ್ನು ಭೀಕರವಾಗಿ ಕೊಲೆಗೈದು ರುಂಡವನ್ನೇ ಕೊಂಡೊಯ್ದಿದ್ದಾನೆ. ೧೬ ವರ್ಷದ ಅಪ್ರಾಪ್ತ ಬಾಲಕಿಯ ಜತೆಗೆ ಯುವಕನ ನಿಶ್ಚಿತಾರ್ಥ […]
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿರು ಬಿಸಿಲ ಬಳಿಕ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಸತತ 4ನೇ ದಿನವೂ ಮಳೆಯಾಗಿದೆ. ಕೆಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಗುರುವಾರ ಸಂಜೆ ಶುರುವಾದ ಗುಡುಗು […]
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬAಧಪಟ್ಟ ವಿಡಿಯೋಗಳನ್ನು ಮಾರ್ಪಿಂಗ್ ಮಾಡಿ, ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧ ಎಸ್ ಐಟಿ ಪೊಲೀಸರು ಇಬ್ಬರಿಗೆ ನೊಟೀಸ್ ನೀಡಿದ್ದಾರೆ. ನೋಟೀಸ್ […]
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ನೆಲಮಂಗಲ ಪೊಲೀಸರು ಸಮಯಪ್ರಜ್ಷೆ ಮೆರೆದು ಇಬ್ಬರು ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಡಾಬಸ್‌ಪೇಟೆಯ ರಾಯರಪಾಳ್ಯ ಗೇಟ್ ಬಳಿ ಕಾರು ಅಪಘಾತವಾಗಿ ಇಬ್ಬರು […]
ಪಾಂಡವಪುರ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸರಕಾರಿ ಆಸ್ಪತ್ರೆಯಲ್ಲಿಯೇ ಸರಣಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಆರು ಜನರನ್ನು ಬಂಧಿಸಿದ್ದು, ಇದೀಗ ಈ ಇಬ್ಬರ ಬಂಧನದ ನಂತರ […]
ಧರ್ಮಶಾಲಾ: ವಿರಾಟ್ ಕೋಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಆ ಮೂಲಕ ತನ್ನ ಪ್ಲೇ ಆಪ್ ಕನಸನ್ನು ಜೀವಂತವಾಗಿರಿಸಿಕೊAಡಿದೆ. 241 ರನ್‌ಗಳ […]
ಬೆಂಗಳೂರು: ಮಾಜಿ ಸಚಿವ ಮತ್ತು ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲು ಸೇರಿ ಒಂದು ದಿನ ಕಳೆದಿದೆ. 66 ವರ್ಷಗಳ ಬದುಕನ್ನು ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸಿ ಈಗ ಸೆರೆವಾಸ […]
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು, ಇಂದು (ಮೇ 9) ಕೂಡ ಮಳೆಯ ಆರ್ಭಟ ಜೋರಾಗಿದೆ. ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ವಸಂತನಗರ, ಶಿವಾಜಿನಗರ, ಜಯನಗರ, ಚಂದ್ರಲೇಔಟ್, ಬನಶಂಕರಿ, […]
ಬೆಂಗಳೂರು: ಆರೋಪಿಯು ಪ್ರಭಾವಶಾಲಿಯಾಗಿದ್ದು, ಜಾಮೀನು ನೀಡಿದರೆ, ಪ್ರಕರಣದಲ್ಲಿರುವ ಸಂತ್ರಸ್ತೆಯನ್ನು ಬೆದರಿಸುವ ಸಾಧ್ಯತೆಯಿರುತ್ತದೆ. ಜತೆಗೆ, ಇಂತಹದ್ದೇ ಅಪರಾಧ ಪುನಾರಾವರ್ತನೆಯಾದರೂ ಆಗಬಹುದು ಎಂಬ ಕಾರಣ ನೀಡಿದ ಪ್ರಾಸಿಕ್ಯೂಷನ್ ವಾದ ರೇವಣ್ಣ ಅವರ ಜಾಮೀನು ತಡೆಗೆ ಕಾರಣವಾಯಿತು. ಏಳು […]
ಹೇಳಿದಂತೆ ಹೇಳಿಕೆ ಕೊಡದಿದ್ದರೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಬೆದರಿಕೆ ಬೆಂಗಳೂರು: ಕಾಂಗ್ರೆಸ್ ಸರಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಎಸ್ಐಟಿ ಅಧಿಕಾರಿಗಳು ನೊಂದ ಮಹಿಳೆಯರಿಗೆ […]
ಹೊಸಕೋಟೆ : ತಾಲೂಕಿನ ಗಣಗಲೂರು ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದ ಮಹಿಳೆ ಕುಟುಂಬಸ್ಥರಿಗೆ ಶಾಸಕ ಶರತ್ ಬಚ್ಚೇಗೌಡ ಅವರು ಸೋಮವಾರ ಸರಕಾರದಿಂದ ಮಂಜೂರಾಗಿರುವ ಪರಿಹಾರದ ಚೆಕ್ ವಿತರಿಸಿದರು. ನಂತರ ಮಾತನಾಡಿದ ಅವರು, ತಾಲೂಕಿನ ಗಣಗಲೂರು […]
ಬೆಂಗಳೂರು: ಎನ್‌ಡಿಆರ್‌ಎಫ್ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ 2000 ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿ ಒಟ್ಟು 32.12 ಲಕ್ಷ ರೈತರ […]
ಚಿಕ್ಕಬಳ್ಳಾಪುರ: ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬಾಗೆಪಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯ ಮೌನೀಶ್ ಸಾಯಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. ಬಿಜಿಎಸ್ ಪಬ್ಲಿಕ್ ಶಾಲೆ ಬಾಗೇಪಲ್ಲಿಯ ಮೌನೀಶ್ ೨೦೨೩-೨೪ ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ […]
ಹಾಸನ: ಮನೆಯಲ್ಲಿ ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿಯೂಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ. ಸೋಮಶೇಖರ್, ಭಾಗ್ಯ ದಂಪತಿಯ ಪುತ್ರಿ ದೀಪಾ(34) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಚನ್ನರಾಯಪಟ್ಟಣ […]
ಲಕ್ನೋ: ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಹೀನಾಯವಾಗಿ ಸೋತ ಲಕ್ನೋ ತಂಡದ ನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಲಕ್ನೋ ಸೂಪರ್ ಜೆಂಟ್ಸ್ ತಂಡ ಮಾಲೀಕ ಮೈದಾನದಲ್ಲಿಯೇ ಅವಮಾನಿಸಿದ ಘಟನೆ ನಡೆದಿದೆ. ಮಂಗಳವಾರ ನಡೆದ ಲಕ್ನೋ […]
ವೈಟ್ ಹೌಸ್: ಬಾಳೆಹಣ್ಣು ಎಷ್ಟು ಆರೋಗ್ಯಕ್ಕೆ ಒಳ್ಳೆಯದು ಎಂದುಎಲ್ಲರಿಗೂಗೊತ್ತು, ಬಾಳೆಹಣ್ಣನ್ನು ತಿನ್ನುವುದರಿಂದಆರೋಗ್ಯಕ್ಕೆ ಪ್ರಯೋಜನಗಳು ಹಲವಾರು . ಆಗೇಯೆ ಬಾಳೆ ಹೂವನ್ನುತಿನ್ನುವುದರಿಂದಕೂಡಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಇವೆ . ಬಾಳೆ ಹೂನಲ್ಲಿ ಔಷಧಿಗುಣಗಳಿವೆ ಎಂದು ನಮ್ಮಆಯುರ್ವೇದತಜ್ಞರು ಸಹ […]
ಬೆಂಗಳೂರು : ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ, ನಿಷ್ಪಪಕ್ಷಪಾತ ತನಿಖೆ ಎಸ್‌ಐಟಿಯಿಂದ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಪೆನ್‌ಡ್ರೈವ್ ಬಹಿರಂಗಗೊಳಿಸಿದವರ […]
ಬೆಂಗಳೂರು: “ಪೆನ್ ಡ್ರೈವ್ ಪ್ರಕರಣದಲ್ಲಿ ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಹಿಡಿದು ನಿಲ್ಲಿಸಿಕೊಂಡಿರುವವರು ಯಾರು? ಕಟ್ಟಿ ಹಾಕಿರುವವರು ಯಾರು?” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ […]
You cannot copy content of this page