ಸುದ್ದಿ

Shivamogga lift accident : ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿ ಸಾವು: ಆಡಳಿತ ಮಂಡಳಿ ವಿರುದ್ಧ ಆಕ್ರೋಶ

Share It

ಶಿವಮೊಗ್ಗ: ದೇವಸ್ಥಾನದ ಲಿಫ್ಟ್ ನಲ್ಲಿ ಬಿದ್ದು 80 ವರ್ಷದ ನಿವೃತ್ತ ಎಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ಅಹಿವಮೊಗ್ಗದ ವಿನಾಯಕ ನಗರದಲ್ಲಿ ನಡೆದಿದೆ.

ಇಲ್ಲಿನ ದತ್ತಾತ್ರೇಯ ದೇವಸ್ಥಾನದ ಲಿಫ್ಟ್ ನಲ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿಯನ್ನು ಕುಮಾರಸ್ವಾಮಿ ವ್ಯೂಎಂಡಿಯು ಗುರುತಿಸಲಾಗಿದೆ. ಇವರು ವಿನೋಭಾ ನಗರದ ನಾಗಭಟ್ ಅವರ ಪುತ್ರ ಒನ್ನಲಾಗಿದ್ದು, ರೋಟರಿ ರಕ್ತನಿಧಿಗೆ ಪರೀಕ್ಷೆಗಾಗಿ ತೆರಳಿದ್ದು, ನಂತರ ದೇವಾಲಯಕ್ಕೆ ಬಂದಿದ್ದರು. ಬೆಳ್ಳಂಬೆಳಿಗ್ಗೆ ಈ ದುರ್ಘಟನೆ ನಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page