ಅಪರಾಧ ಸುದ್ದಿ

ಬೆಳಗಾವಿಯಲ್ಲಿ ಚೌತಿ ರಾತ್ರಿ ಅವಘಡ : ನಾಲ್ವರು ಸಜೀವ ದಹನ

Share It

ಬೆಳಗಾವಿ: ರವಿವಾರ ತಡರಾತ್ರಿ ನಗರದ ಚವಾಟಗಲ್ಲಿಯಲ್ಲಿ ಮನೆಯಲ್ಲಿ ಇದ್ದ ಫ್ರಿಜ್ ಸ್ಪೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಮನೆಯಲ್ಲಿರುವವರು ಬೆಂಕಿಯಿಂದ ಹೊರ ಬರಲಾರದೆ ನಾಲ್ವರು ಸಜೀವ ದಹನಗೊಂಡ ಘಟನೆ ನಡೆದಿದೆ.

ಗಜಾನನ ದಾಮೋನೆ(65) ರೋಶನ್ ( 21), ಶಾರದಾ (45) ಭಾರತಿ(50)ಮೃತರು. ಈ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು‌. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Share It

You cannot copy content of this page