ಕಳೆದ ಬಾರಿ ಮಹಿಳಾ ಐಪಿಎಲ್ ನಲ್ಲಿ ಚೊಚ್ಚಲ ಕಪ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಪಂದ್ಯಗಳ ದಿನಾಂಕ ಮತ್ತು ಪಂದ್ಯಗಳು ನಡೆಯುವ ಸ್ಥಳವನ್ನು ಬಿಸಿಸಿಐ ಗುರುತು ಪಡಿಸಿದೆ. ಹೊಸ ನೀತಿ ಸಂಹಿತೆ ಜಾರಿಗೊಳಿಸಿದೆ.
ವಿಶ್ವದ ಅತ್ಯಂತ ನೆಚ್ಚಿನ ಚುಟುಕು ಲೀಗ್ ಎಂದೇ. ಪ್ರಖ್ಯಾತಿ ಪಡೆದಿರುವ ಐಪಿಎಲ್ ಗೆ ದಿನಾಂಕ ನಿಗದಿಯಾಗಿದೆ. ಇದರ ಬೆನ್ನಲ್ಲೇ ಮಹಿಳಾ ಐಪಿಎಲ್ ಗೆ ಬಿಸಿಸಿಐ ದಿನಾಂಕವನ್ನು ಪ್ರಕಟಿಸಿದ್ದು ಮಾರ್ಚ್ 22 ರಿಂದ ಪಂದ್ಯಗಳು ಆರಂಭವಾಗಲಿವೆ.
2025 ರ ಐಪಿಎಲ್ ದೇಶದ ನಾಲ್ಕು ನಗರಗಳಲ್ಲಿ ನಡೆಯಲಿದ್ದು. ಬಿಸಿಸಿಐ ನ ನೀತಿ ಸಂಹಿತೆಯ ಬದಲು ಐಸಿಸಿಯ ನೀತಿ ಸಂಹಿತೆಗಳು ಜಾರಿಗೆ ಬಳಲಿವೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.
ಈ ನೀತಿ ಸಂಹಿತೆಯನ್ನು ಎಲ್ಲಾ ಆಟಗಾರರು ಪಾಲಿಸಬೇಕಾಗಿದ್ದು. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅನ್ವಯವಾಗುವ ಲೆವೆಲ್ 1,2,3 ಅಪರಾಧಗಳ ಅನ್ವಯವಗಳಿವೆ. ಆ ಪ್ರಕಾರ ದಂಡವನ್ನು ವಿಧಿಸಲು ನಿರ್ಧರಿಸಿದೆ.
ಮಾಹಿತಿಯ ಪ್ರಕಾರ ಪಂದ್ಯಗಳು ಬೆಂಗಳೂರು, ಲಕ್ನೋ, ಬರೋಡ, ಮುಂಬೈ ನಲ್ಲಿ ನಡೆಸುವ ಸಾಧ್ಯತೆ ಇದೆ.