ಅಪರಾಧ ಸುದ್ದಿ

ಬ್ಯಾಡಗಿ ಮೆಣಸಿನಕಾಯಿ, ಅಕ್ಕಿ ಬೆಲೆ ಹೆಚ್ಚಳ..!

Share It

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ‌ಹವಾಮಾನ‌ ವೈಪರೀತ್ಯದಿಂದಾಗಿ ಬೆಳೆ ಕೊರತೆ ಉಂಟಾಗಿ ಬ್ಯಾಡಗಿ‌ ಮೆಣಸಿನಕಾಯಿ ಬೆಲೆ ಕೆ.ಜಿ.ಗೆ 420 ರೂ.ಗೆ ಏರಿಕೆಯಾಗಿದೆ.

ಜತೆಗೆ ಅಕ್ಕಿ ರಫ್ತು ಹೆಚ್ಚಾಗಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಳೆ ಕೊರತೆ ಉಂಟಾಗಿ ಅಕ್ಕಿ ಬೆಲೆ ಕೆ.ಜಿ ಒಂದಕ್ಕೆ 5 ರೂ.ನಿಂದ 10 ರೂ.ಗಳಿಗೆ ಏರಿದೆ. ಇದೇ ರೀತಿ ತೊಗರಿಬೇಳೆ‌ ಮತ್ತು ಉದ್ದಿನಬೇಳೆ ಬೆಲೆ ಸಹ ಜಾಸ್ತಿಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.


Share It

You cannot copy content of this page