ಕ್ರೀಡೆ ಸುದ್ದಿ

ಫೆಬ್ರವರಿ 15 ರಿಂದ ರಣಜಿ ಕ್ರಿಕೆಟ್ ಟ್ರೋಫಿ ಟೂರ್ನಿ ಸೆಮಿಫೈನಲ್ ಪಂದ್ಯಗಳು

Share It

2025-26ನೇ ಸಾಲಿನ ರಣಜಿ ಕ್ರಿಕೆಟ್ ಟ್ರೋಫಿ ಟೂರ್ನಿಯ ‌ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 15 ರಿಂದ ನಡೆಯಲಿವೆ.‌

ಅಂದು ಕರ್ನಾಟಕ-ಉತ್ತರಾಖಂಡ ಹಾಗೂ ಬಂಗಾಳ-ಜಮ್ಮು ಮತ್ತು ಕಾಶ್ಮೀರ ‌ತಂಡಗಳ ನಡುವೆ ಫೆಬ್ರವರಿ 15 ರಂದು ರಣಜಿ ಟ್ರೋಫಿ ಸೆಮಿಫೈನಲ್ ‌ಪಂದ್ಯಗಳು ನಡೆಯಲಿವೆ. ಆದಾಗ್ಯೂ ಬಲಿಷ್ಠ ತಂಡಗಳಾದ ಕರ್ನಾಟಕ ಮತ್ತು ಬಂಗಾಳ ತಂಡಗಳು ರಣಜಿ ಟ್ರೋಫಿ ಫೈನಲ್ ತಲುಪುವ ಸಾಧ್ಯತೆ ಹೆಚ್ಚಾಗಿದೆ.


Share It

You cannot copy content of this page