ಅಪರಾಧ ಸುದ್ದಿ

ರಷ್ಯಾದ ಮಿಲಿಟರಿ ವಿಮಾನ ದುರಂತ: ಮೂವತ್ತು ಜನರ ಸಾವು

Share It

ನವದೆಹಲಿ: ರಷ್ಯಾದ ಮಿಲಿಟರಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಮೂವತ್ತು ಜನರು ಮೃತಪಟ್ಟಿರುವ ಘಟನೆ ಉಕ್ರೇನ್‌ನಲ್ಲಿ ನಡೆದಿದೆ.

ರಷ್ಯಾ ವಶಪಡಿಸಿಕೊಂಡಿರುವ ಉಕ್ರೇನ್ ನ ಕ್ರೈಮಿಯಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನ ದುರಂತ ಸ್ಥಳ ಪತ್ತೆಹಚ್ಚಿದ ರಕ್ಷಣ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

ವಿಮಾನದಲ್ಲಿ ಆರು ಜನ ಸಿಬ್ಬಂದಿ ಹಾಗೂ 24 ಜನ ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದೆ.


Share It

You cannot copy content of this page