ರಾಜಕೀಯ

20 ವರ್ಷಗಳ ನಂತರ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ಉತ್ತರಾಧಿಕಾರಿಯ ಮೇಲೆ ಎಲ್ಲರ ಕಣ್ಣು

Share It

ಬಿಹಾರದ ರಾಜಕೀಯದಲ್ಲಿ ಧೀಮಂತ ನಾಯಕರಾಗಿರುವ ನಿತೀಶ್ ಕುಮಾರ್ ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ 20 ವರ್ಷಗಳ ಯುಗಕ್ಕೆ ಅಂತ್ಯ ಹಾಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಪೂರ್ವ ರಾಜ್ಯವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿತ್ತು.

ಬಿಹಾರದ ರಾಜಕೀಯದಲ್ಲಿ ಧೀಮಂತ ನಾಯಕರಾಗಿರುವ ನಿತೀಶ್ ಕುಮಾರ್ ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, 20 ವರ್ಷಗಳ ಕಾಲದ ಮುಖ್ಯಮಂತ್ರಿ ಹುದ್ದೆಗೆ ಅಂತ್ಯ ಹಾಡಿದ್ದಾರೆ. ಅವರ ರಾಜೀನಾಮೆಯ ನಂತರ, ಅವಿರೋಧವಾಗಿ ಆಯ್ಕೆಯಾಗಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿರುವ ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಯಾರು ಎಂಬುದರ ಮೇಲೆ ಎಲ್ಲರ ಕಣ್ಣುಗಳಿವೆ.

ಇತ್ತೀಚಿಗೆ ಏನ್ ಡಿ ಎ ಕಡೆಯಿಂದ ರಾಜ್ಯಸಭೆಗೆ ಆಯ್ಕೆಯಾದ್ ನಿತೀಶ್ ಕುಮಾರ್ ಅವರು ೨೦ ವರ್ಷಗಳ ಸುಧೀರ್ಗ ಆಳ್ವಿಕೆ ಅಂತ್ಯವಾಗಿದೆ. ಬಿಹಾರ್ ಮುಖ್ಯಮಂತ್ರಿ ಸ್ಥಾನಕೆ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿದ್ದಾರೆ. ನಾಳೆ ಬಿಜೆಪಿಯ ಸಾಮ್ರಾಟ್ ಚೌದ್ರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.


Share It

You cannot copy content of this page