ಅಪರಾಧ ಸುದ್ದಿ

ಡಿಜಿಟಲ್ ಅರೆಸ್ಟ್‌ ನೆಪದಲ್ಲಿ 2.2 ಕೋಟಿ ವಂಚನೆ ಸೈಬರ್ ವಂಚನೆ

Share It

ಬೆಂಗಳೂರು: ಡಿಜಿಟಲ್ ಅರೆಸ್ಟ್‌ ನೆಪದಲ್ಲಿ ವೃದ್ಧೆಯೊಬ್ಬರಿಂದ ಸುಮಾರು 2.2 ಕೋಟಿ ರು. ಸೈಬರ್ ವಂಚನೆ ನಡೆಸಿರುವ ಪ್ರಕರಣ ಜಯನಗರ ಸೆಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಯನಗರ ನಿವಾಸಿ ಪ್ರಸನ್ನ ಪಾರ್ವತಿ ಎಂಬುವವರಿಂದ ಡಿಜಿಟಲ್ ಅರೆಸ್ಟ್‌ ನೆಪದಲ್ಲಿ ಕೋಟ್ಯಂತರ ರುಪಾಯಿ ಹಣ ವಸೂಲಿ ಮಾಡಲಾಗಿದೆ.


Share It

You cannot copy content of this page