ಅಪರಾಧ ಸುದ್ದಿ

ಪ್ರಧಾನಿ ಮೋದಿ ಪ್ರಯಾಣಿಸುವ ದಾರಿಯಲ್ಲಿ ಭದ್ರತಾ ಲೋಪ: ಜಿಲಿಟಿನ್ ಸ್ಫೋಟಕ ಪತ್ತೆ

Share It

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಕನಕಪುರ ರಸ್ತೆಯಲ್ಲಿ ಭದ್ರತಾ ಲೋಪ ಕಾಣಿಸಿಕೊಂಡಿದ್ದು, ತಾತಗುಣಿ ಎಸ್ಟೇಟ್ ಬಳಿ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿವೆ.

ಕನಕಪುರ ರಸ್ತೆಯ ತಾತಗುಣಿ ಎಸ್ಟೇಟ್ ಬಳಿ ಎರಡು ಕಡೆಗಳಲ್ಲಿ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page