ರಾಜಕೀಯ ಸುದ್ದಿ

ಬೆಂಗಳೂರು ನಗರಾಭಿವೃದ್ಧಿ ಖಾತೆ ಹಂಚಿಕೆಯಲ್ಲಿ ಮೂಡದ ಒಮ್ಮತ: ಸಿದ್ದರಾಮಯ್ಯ ಮನೆಗೆ ದೌಡಾಯಿಸಿದ ಸಿಎಂ ಡಿಕೆಶಿ

Share It

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ರಾಮಲಿಂಗಾ ರೆಡ್ಡಿ ಜತೆಗೆ ನಡೆದ ಸಿಎಂ ಸಂಧಾನ ಸಭೆ ವಿಫಲವಾಗಿದ್ದು, ತಕ್ಷಣವೇ ಸಿದ್ದರಾಮಯ್ಯ ನಿವಾಸಕ್ಕೆ ಡಿ ಕೆ ಶಿವಕುಮಾರ್ ದೌಡಾಯಿಸಿದ್ದಾರೆ.


Share It

You cannot copy content of this page