ಸುದ್ದಿ

ಬಾಲಿವುಡ್ ಗಾಯಕ ಮೊಹಮ್ಮದ್ ರಫಿ ಸ್ಮರಣಾರ್ಥ ಮೇರಿ ಆವಾಜ್ ಸುನೋ ಗೀತ ನಮನ ಕಾರ್ಯಕ್ರಮ

Share It

ಮಲ್ಲೇಶ್ವರನಲ್ಲಿರುವ ಲೀಲಾದ್ರಿ ಸಿಂಗರ್ಸ್ ಅಕಾಡೆಮಿ ಸಭಾಂಗಣದಲ್ಲಿ ಇಂದು ಹಿಂದಿ ಚಿತ್ರರಂಗದ ಸುಪ್ರಸಿದ್ದ ಗಾಯಕ ಮಹ್ಮದ್ ರಫೀ ಅವರ ಪುಣ್ಯ ಸ್ಮರಣೆ ಅಂಗವಾಗಿ ಆಮೇಚೂರ್ ಸಿಂಗರ್ ಗ್ರೂಪ್ ವತಿಯಿಂದ ಮೇರಿ ಅವಾಜ್ ಸುನೋ ಎಂಬ ಮಹಮ್ಮದ್ ರಫೀ ಹಾಡಿರುವ ಹಾಡುಗಳ ಹಾಡುವ ಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಗಾಯನ ಕಾರ್ಯಕ್ರಮದಲ್ಲಿ ನಿವೃತ್ತ ಫ್ರೋಫೆಸರ್ ಮುದ್ಗಲ್ ಸರ್, ರಾಜು ಕಟ್ಟಿ, ಕಿರಣ್ ಸೇರಿ ಹಲವು ಗಣ್ಯರು ಮಹ್ಮದ್ ರಫೀ ಅವರ ಹಾಡು ಹಾಡುವ ಮೂಲಕ ನಮನ ಸಲ್ಲಿಸಿದರು.


Share It

You cannot copy content of this page