ವಿಡಿಯೋ ಕಾಲ್‌ನಲ್ಲಿ ನಕಲಿ ನೋಟ್ ತೋರಿಸಿ ವಂಚನೆ: ಇಬ್ಬರ ಬಂಧನ
ಬೆಳಗಾವಿ: ಆಸ್ತಿ ಖರೀದಿ ಸೇರಿದಂತೆ ವಿವಿಧ ಆಸೆಯೊಡ್ಡಿ, ವಿಡಿಯೋ ಕಾಲ್‌ನಲ್ಲಿ ಹಣ ತೋರಿಸಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಅನಂತ ಗುರುನಾಥ್ ಮತ್ತು ವಿಲಾಸ್ ಎಂಬುವವರು ಬಂಧಿತರು. ಇವರು […]

