ಉಪಯುಕ್ತ ಸುದ್ದಿ

ಇಂದಿನಿಂದ ಗ್ಯಾಸ್, ಪೆಟ್ರೊಲ್, ಡೀಸೆಲ್ ದರದಲ್ಲಿ ಬದಲಾವಣೆ!!

ನವದೆಹಲಿ : ಪ್ರತಿ ತಿಂಗಳು ಮುಗಿದು ಹೊಸ ತಿಂಗಳು ಬರುವಾಗ ಕೆಲವೊಂದು ನಿಯಮಗಳು ಬದಲಾಗುತ್ತವೆ ಅಥವಾ ಇನ್ನಷ್ಟು ಹೊಸ ನಿಯಮಗಳು ಸೇರಿಕೊಳ್ಳುತ್ತವೆ. ಆಗಸ್ಟ್ 1 ರಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು […]

ರಾಜಕೀಯ ಸುದ್ದಿ

ಮುಡಾ ಸೈಟ್ ಹಗರಣ: ಮತ್ತೆ ವರದಿ ಕೇಳಿದ ರಾಜ್ಯಪಾಲರು!

ಬೆಂಗಳೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಕೇಳಿಬಂದಿದ್ದು, ಇದೀಗ ಈ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಳ್ಳುವ ಎಲ್ಲಾ ಲಕ್ಷಣಗಳಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ […]

ಸುದ್ದಿ

ಪುನೀತ್ ಕೆರೆಹಳ್ಳಿ ಕೇಸ್: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಎಫ್ಐಆರ್!

ಬೆಂಗಳೂರು: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆತನ ಪರವಾಗಿ ಬಸವೇಶ್ವರನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ […]

ಸುದ್ದಿ

Actor Darshan: ಜೈಲಿನ ಊಟ ನಂಗೆ ಇಷ್ಟ ಆಯ್ತು, ದರ್ಶನ್ ಗೆ ಯಾಕ್ ಕಷ್ಟ ಆಗ್ತಿದೆ?

ಬೆಂಗಳೂರು : ಸದಾ ವಿವಾದದ ಹೇಳಿಕೆಯನ್ನು ಕೊಡುವುದರಲ್ಲೇ ಸುದ್ದಿಯಾಗುವ ನಟ ಅಹಿಂಸಾ ಚೇತನ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ದರ್ಶನ್ ಜೈಲಿನ ಊಟ ಸರಿ ಇಲ್ಲ ಎಂಬ ಮಾತಿಗೆ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ಚೇತನ್ […]

ಸುದ್ದಿ

ವಯನಾಡ್ ಗುಡ್ಡ ಕುಸಿತ ದುರಂತ: ಮನೆಯ ಮತ್ತಿಬ್ಬರಿಗಾಗಿ ಮಂಡ್ಯ ಮೂಲದ ಕುಟುಂಬದ ಕುಡುಕಾಟ

ವಯನಾಡ್:ವಯನಾಡ್ ಗುಡ್ಡ ಕುಸಿತದಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿರುವ ಮಂಡ್ಯ ಮೂಲದ ಕುಟುಂಬವೊಂದು, ತಮ್ಮವರಿಗಾಗಿ ತಡಕಾಟ ನಡೆಸುತ್ತಿರುವ ಮನಮಿಡಿಯುವ ಘಟನೆ ನಡೆದಿದೆ. ಮಂಡ್ಯ ಮೂಲದ ಸಿದ್ಧೇಶ್ ಎಂಬಾತನ ಇಡೀ ಕುಟುಂಬ ವಯನಾಡ್ ಗುಡ್ಡ ಕುಸಿತದ ಸ್ಥಳದಲ್ಲಿ ವಾಸವಾಗಿತ್ತು. […]

ರಾಜಕೀಯ ಸುದ್ದಿ

ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇಕೆ ಎಚ್‌ಡಿಕೆ: ಇಲ್ಲಿದೆ ನೋಡಿ ಅಸಲಿ ಕಾರಣ

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ನಿಜವೇ?, ಅಸಲಿ ಕಾರಣ ಇಲ್ಲಿದೆ ನೋಡಿ ಮುಡಾ ಹಗರಣದ ವಿರುದ್ದ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಬೆಂಗಳೂರಿನಿಂದ ಮೈಸೂರಿಗೆ, ಅದರೆ […]

ರಾಜಕೀಯ ಸುದ್ದಿ

ರಾಹುಲ್ ಗಾಂಧಿಯ ಜಾತಿಯನ್ನ ಕೆದಕಿದ್ರಾ ಸಂಸದ ಅನುರಾಗ್ ಠಾಕೂರ್?

ಲೋಕಸಭೆಯಲ್ಲಿ ಅನುರಾಗ್ ಠಾಕೂರ್ ಅವರು ಹಲವು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಚರಂಜಿತ್ ಚನ್ನಿ ಹೇಳಿದ್ದಾರೆ. ಜಾತಿಗೆ ಸಂಬಂಧಿಸಿದಂತೆ ಹಲವು ಆಕ್ಷೇಪಾರ್ಹ ಟೀಕೆಗಳನ್ನು ತೆಗೆದುಹಾಕಲಾಯಿತು. ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ […]

ರಾಜಕೀಯ ಸುದ್ದಿ

ಪ್ರೀತಮ್ ಗೌಡ ವಿರುದ್ದ ಕಿಡಿಕಾರಿದ ಹೆಚ್ಡಿಕೆ:

ನಾವು ಯಾವುದೇ ಕಾರಣಕ್ಕೂ ನೈತಿಕ ಬೆಂಬಲ ಕೊಡುವುದಿಲ್ಲ. ಇಲ್ಲಿ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,ಬೆಂಗಳೂರಿನಿಂದ ಮೈಸೂರಿನವರೆಗೆ ನಮ್ಮ ಶಕ್ತಿ ಇದೆ, ಆದರೂ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪಾದಯಾತ್ರೆಯ ಮುಖ್ಯಸ್ಥರನ್ನಾಗಿ ಯಾರನ್ನ ಮಾಡಿದ್ದಾರೆ ಎಂಬುದು ಗೊತ್ತಿದೆ “ಹೂ […]

ರಾಜಕೀಯ ಸುದ್ದಿ

ಮುಡಾ ವಿಚಾರಕ್ಕೆ ಬಿಜೆಪಿ ಪಾದಯಾತ್ರೆ ವಿರುದ್ದವೇ ಕಿಡಿಕಾರಿದ ಸಚಿವ ಹೆಚ್‌ಡಿ ಕುಮಾರಸ್ವಾಮಿ

ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪಾದಯಾತ್ರೆ ಮಾಡುವುದು ಬಿಜೆಪಿಯವರ ವ್ಯಯುಕ್ತಿಕ ನಿಲುವು. ನಮಗೆ ಜನತೆಯ ಸಮಸ್ಯೆಗಳು ಮುಖ್ಯ, ಹಾಗಾಗಿ ನಾನು ಮತ್ತು ನಮ್ಮ ಕಾರ್ಯಕರ್ತರು ನಿರ್ಧರಿಸಿದ್ದೇವೆ ನಾವು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. […]

ರಾಜಕೀಯ ಸುದ್ದಿ

ಬಿಎಂಟಿಸಿ-ಕೆಎಸ್ಆರ್ಟಿಸಿಯಿಂದ ಬಸ್ ಪ್ರಯಾಣ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ!

ಬೆಂಗಳೂರು ಜುಲೈ 31: ಕಾಂಗ್ರೆಸ್ ಪಕ್ಷದ ಪಂಚ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳಾ ಮಣಿಗಳು ಸಖತ್ ಖುಷಿಯಾಗಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದಲೇ ಉಚಿತ ಪ್ರಯಾಣಕ್ಕೆ ಮಹಿಳೆಯರಿಗೆ […]

ಕ್ರೀಡೆ ಸುದ್ದಿ

ರಿಂಕು ಸಿಂಗ್ ಬೌಲಿಂಗ್: ನಾಯಕ ಸೂರ್ಯನ ತಂತ್ರವೇನಾಗಿತ್ತು ಗೋತ್ತಾ?

ರಿಂಕು ಸಿಂಗ್ ಅವರ 6 ಎಸೆತಗಳನ್ನು ಪೂರ್ಣಗೊಳಿಸಿದ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಅಂತಿಮ ಓವರ್ ಮಾಡಲು ಮುಂದಾದರು ಮತ್ತು 2 ವಿಕೆಟ್ಗಳನ್ನು ಪಡೆದು ಶ್ರೀಲಂಕಾವನ್ನು ಎಲ್ಲಾ ರೀತಿಯ ಸಂಕಷ್ಟಕ್ಕೆ ಸಿಲುಕಿಸಿದರು. ಆತಿಥೇಯರು ಪಂದ್ಯವನ್ನು […]

ಕ್ರೀಡೆ ಸುದ್ದಿ

ರೋಚಕ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಭಾರತಕ್ಕೆ ಜಯ !

ಶಿವರಾಜು. ವೈ. ಪಿಎಲೆರಾಂಪುರ. ಪಾಲೇಕಲೆ (ಶ್ರೀಲಂಕಾ) : ಮಂಗಳವಾರ ಪಾಲೇಕಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರು ಟಿ 20 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ಸೂಪರ್ ಓವರ್ ನಲ್ಲಿ […]

ಉಪಯುಕ್ತ ಸುದ್ದಿ

ವಯನಾಡು ಗುಡ್ಡ ಕುಸಿತ ಪ್ರಕರಣ: ನಾಲ್ವರು ಕನ್ನಡಿಗರ ಮರಣ, 9 ಜನ ನಾಪತ್ತೆ

ಬೆಂಗಳೂರು: ಕೇರಳದ ವಯನಾಡ್ ಗುಡ್ಡ ಕುಸಿತ ಪ್ರಕರಣದಲ್ಲಿ ರಾಜ್ಯದ ನಾಲ್ವರು ಮರಣಹೊಂದಿದ್ದು, 9 ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭಗಯವಾಗಿದೆ. ಸರಕಾರದ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದ ನಾಲ್ವರು ಮರಣವೊಂದಿದ್ದು, ಅವರ ಶವಗಳನ್ನು ರಕ್ಷಣಾ […]

ಸುದ್ದಿ

ದೇವರನಾಡಿನಲ್ಲಿ ಘೋರ ಗುಡ್ಡ ಕುಸಿತ ದುರಂತ

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ವಿವಿಧ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ನೂರಾರು ಮಂದಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಸೇನೆಯನ್ನು ನಿಯೋಜಿಸಲಾಗಿದೆ. ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ಕೇರಳದ […]

ರಾಜಕೀಯ ಸುದ್ದಿ

ಕೈ ಹೈಕಮಾಂಡ್ ಗೆ ಮುಡಾ ವರದಿ ಒಪ್ಪಿಸಿದ ಸಿಎಂ

ನವದೆಹಲಿ/ಬೆಂಗಳೂರು : ಕರ್ನಾಟಕ ಸರ್ಕಾರ ಸರಣಿ ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಈ ಹಗರಣ ಇದೀಗ ದೆಹಲಿ ಅಂಗಳಕ್ಕೂ ತಲುಪಿದ್ದು, ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲೂ ಚರ್ಚೆಯಾಗಿದೆ. ಇಂದು (ಜುಲೈ 30) ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು […]

ಸುದ್ದಿ

ದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ-ಡಿಸಿಎಂ

ನವದೆಹಲಿ: ಇಂದು ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜಧಾನಿಯ ಅಕ್ಬರ್ ರಸ್ತೆಯಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕರ್ನಾಟಕದ ಭೂ ಕುಸಿತ, ಮಳೆಹಾನಿ […]

ಸುದ್ದಿ

ವಯನಾಡು ಭೂಕುಸಿತ: ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ ಸಿದ್ದರಾಮಯ್ಯ

ನವದೆಹಲಿ: ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದು ಇದಕ್ಕಾಗಿ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ನವದೆಹಲಿಯಲ್ಲಿ ಪ್ರವಾಸದಲ್ಲಿರುವ […]

ಕ್ರೀಡೆ ಸುದ್ದಿ

RCB ತಂಡದಿಂದ ಗ್ಲೇನ್ ಮ್ಯಾಕ್ಸ್ ವೆಲ್ ಔಟ್ !

ಜಗತ್ತು ಕಂಡ ದೈತ್ಯ ಆಲ್ ರೌಂಡರ್ ಬಿಗ್ ಶೋ ಎಂದೇ ಖ್ಯಾತಿಯಾಗಿರುವ ಗ್ಲೇನ್ ಮ್ಯಾಕ್ಸ್ ವೆಲ್ ಈಗ 2025 ರ ಐಪಿಎಲ್ ಗೆ ಆರ್ ಸಿ ಬಿ ತಂಡದಿಂದ ಹೊರಗುಳಿಯುವುದು ಬಹುತೇಕ ಖಚಿತ ಎಂದು […]

ಉಪಯುಕ್ತ ಸುದ್ದಿ

ರಾಜ್ಯಾದ್ಯಂತ ವರುಣನ ಆರ್ಭಟ: ಎಲ್ಲೆಲ್ಲಿ ಏನೇನು ಅನಾಹುತ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ಜನಜೀವನ ದಿಕ್ಕೆಟ್ಟುಹೋಗಿದೆ. ಈ ಕುರಿತು ರಾಜ್ಯಾದ್ಯಂತ ಆಗಿರುವ ಸಮಸ್ಯೆಗಳ ಕುರಿತು ಮಾಹಿತಿ ಇಲ್ಲಿದೆ. ಕರಾವಳಿಯಲ್ಲಿ ಭಾರಿ ಮಳೆಯಿಂದ ಪ್ರವಾಹ-ಅನಾಹುತ! ಮಂಗಳೂರು: ದಕ್ಷಿಣ ಕನ್ನಡ […]

ಸುದ್ದಿ

ಏಕದಿನ ಸರಣಿ ಆಡಲು ಶ್ರೀಲಂಕಾ ತಲುಪಿದ ಸ್ಟಾರ್ ಆಟಗಾರರು.

ಈಗಾಗಲೇ ಶ್ರೀಲಂಕಾದ ವಿರುದ್ಧದ ಮೂರು ಟಿ 20 ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಗಿದಿದ್ದು, ಎರಡೂ ಪಂದ್ಯಗಳಲ್ಲೂ ಸಹ ಟೀಮ್ ಇಂಡಿಯಾದ ಯುವ ಪಡೆ ಗೆದ್ದು ಬೀಗಿದೆ. ಇನ್ನೊಂದು ಕೊನೆ ಪಂದ್ಯ ಉಳಿದಿದ್ದರೂ ಸಹ […]

You cannot copy content of this page