ಸ್ಟೇಟ್ ಬ್ಯಾಂಕ್ ದರೋಡೆ ಯತ್ನ: ಸ್ವಲ್ಪದರಲ್ಲೇ ಪಾರಾದ ಕೋಟ್ಯಂತರ ಹಣ, ಚಿನ್ನಾಭರಣ
ಧಾರವಾಡ: ಬ್ಯಾಂಕ್ ದರೋಡೆ ಯತ್ನವೊಂದು ವಿಫಲವಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಶಿರೂರ ಗ್ರಾಮದ ಎಸ್‌ಬಿಐ ಬ್ಯಾಂಕ್ ದರೋಡೆಗೆ ಖದೀಮರು ಯತ್ನಿಸಿದ್ದಾರೆ. ಬ್ಯಾಂಕ್‌ನಲ್ಲಿ ೫ ಕೋಟಿ […]

