ದೆಹಲಿಯಲ್ಲಿಯೂ ಮುಂದುವರಿದ ಬ್ರೇಕ್ ಪಾಸ್ಟ್ ಮೀಟಿಂಗ್: ಶಾಸಕರು, ಸಚಿವರ ಜತೆ ಡಿಕೆಶಿ ಮೀಟಿಂಗ್
ನವದೆಹಲಿ: ಬೆಂಗಳೂರಿಗೆ ಸೀಮಿತವಾಗಿದ್ದ ಬ್ರೇಕ್ ಪಾಸ್ಟ್ ಮೀಟಿಂಗ್ ರಾಜಕೀಯ ದೆಹಲಿಗೆ ಶಿಫ್ಟ್ ಆಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರ ಜತೆಗೆ ಮೀಟಿಂಗ್ ನಡೆಸಿದ್ದಾರೆ. ಕರ್ನಾಟಕ ಭವನದಲ್ಲಿ ನಡೆದ ಬ್ರೇಕ್ ಪಾಸ್ಟ್ ಸಭೆಯಲ್ಲಿ ಸಚಿವರಾದ ಆರ್ […]
