ಭಕ್ತಿ ಲೋಕದಲ್ಲಿ ಮಹಾನ್ ಅನುಭವ: ಪಂ. ಪುತ್ತೂರು ನರಸಿಂಹ ನಾಯಕ್ರಿಂದ 3 ದಿನಗಳ ವಿಶೇಷ ಸಂಗೀತ ಕಾರ್ಯಾಗಾರ!
ಬೆಂಗಳೂರು: ದಾಸ ಸಾಹಿತ್ಯ ಮತ್ತು ಭಕ್ತಿ ಸಂಗೀತದ ಮೂಲಕ ಅಪಾರ ಜನಮನ್ನಣೆ ಗಳಿಸಿರುವ ಖ್ಯಾತ ಗಾಯಕ ಪಂಡಿತ್ ಪುತ್ತೂರು ನರಸಿಂಹ ನಾಯಕ್ ಅವರಿಂದ ಸಂಗೀತ ಕಾರ್ಯಾಗಾರ ನಡೆಯಲಿದೆ. ಬೆಂಗಳೂರಿನ ಸಂಗೀತಾಸಕ್ತರಿಗಾಗಿ ಪರಮ್ ಸಂಸ್ಥೆಯು ಈ […]
