ತಂಗಿಯ ಮೇಲಿನ ದ್ವೇಷಕ್ಕೆ ಆಕೆಯ ಮಗನನ್ನು ಕೊಂದ ಅಕ್ಕ !
ಚಿಕ್ಕಬಳ್ಳಾಪುರ: ಒಡಹುಟ್ಟಿದ ತಂಗಿಯ ಮೇಲಿನ ದ್ವೇಷಕ್ಕೆ ಆಕೆಯ ಮಕ್ಕಳನ್ನು ಅಕ್ಕನೇ ಕಿಡ್ನ್ಯಾಪ್ ಮಾಡಿ ಮಗನನ್ನೇ ಕೊಂದು ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅಂಬಿಕಾ ಎಂಬಾಕೆ 9 ವರ್ಷದ ಬಾಲಕನನ್ನು ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ […]

