ಇಂಡಿಯನ್ ಆರ್ಮಿಯಿಂದ ಬಿಗ್ ಅಪ್ಡೇಟ್ಸ್: ಅಗ್ನಿ ವೀರರು ನೋಡ್ಲೇಬೇಕು
ಭಾರತೀಯ ಸೇನೆಯಿಂದ ಬಹುನಿರೀಕ್ಷಿತ ಅಗ್ನಿ ವೀರ ಸೈನಿಕರ ಆಯ್ಕೆ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈ ಬಗ್ಗೆ ಭಾರತೀಯ ಸೇನೆಯ ಮೂಲಗಳಿಂದ ಮಾಹಿತಿ ಹೊರ ಬಿದ್ದಿದ್ದು, ನಿಖರ ದಿನಾಂಕ ತಿಳಿದಿಲ್ಲ. ಆದರೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. […]

