ಅಪ್ಪು ಬರ್ತ್ ಡೇ ಫ್ಯಾನ್ಸ್ ಫುಲ್ ಸೆಲೆಬ್ರೇಶನ್: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ಬೆಂಗಳೂರು: ಮರೆಯಲಾಗದ ಮಾಣಿಕ್ಯ, ಕನ್ನಡಿಗರ ರತ್ನ ದಿವಂಗತ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ 50 ನೇ ವರ್ಷದ ಹುಟ್ಟುಹಬ್ಬ. ನಮನ್ನೆಲ್ಲ ಅಗಲಿ 4 ವರ್ಷಗಳೇ ಕಳೆದುಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ […]

