ಭೀಮಾ ತೀರದ ರೌಡಿ ಶೀಟರ್ ಮರ್ಡರ್: ಹರಿಯಿತು ರೌಡಿಸಂ ಬಿಟ್ಟಿದ್ದವನ ನೆತ್ತರು !
ವಿಜಯಪುರ: ಭೀಮಾ ತೀರದ ರೌಡಿ ಶೀಟರ್ ಭಾಗಪ್ಪ ಹರಿಜನ್‌ಗೆ ಗುಂಡಿಟ್ಟು ಕೊಲೆ ಮಾಡಿದ್ದು, ದ್ವೇಷ ದುಷ್ಟತನ ಬಿಟ್ಟು ಒಳ್ಳೆಯವನಾಗಲು ಹೊರಟಿದ್ದವನ ಹೆಣ ಬೀಳಿಸಿದೆ. ವಿಜಯಪುರದ ಮದೀನಾ ನಗರದಲ್ಲಿ ಮನೆ ಬಾಡಿಗೆಗೆ ಪಡೆದು ಭಾಗಪ್ಪ ಹರಿಜನ್ […]

