ತಂದೆಯ ದೇಹವನ್ನುತುಂಡರಿಸಿ ಅಂತ್ಯಸಂಸ್ಕಾರಕ್ಕೆ ಮುಂದಾದ ಸಹೋದರರು
ಭೋಪಾಲ್: ಅಣ್ಣ ತಮ್ಮಂದಿರಿಬ್ಬರು ತಮ್ಮಿಬ್ಬರ ನಡುವಿನ ಕಲಹದಿಂದಾಗಿ ತಮ್ಮ ತಂದೆಯ ದೇಹವನ್ನು ಎರಡು ತುಂಡಗಳಾಗಿ ಮಾಡಿ ಅಂತ್ಯಸAಸ್ಕಾರ ನಡೆಸಿದ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. ಟಿಕಮ್‌ಘಡ ಜಿಲೆಯ ಲಿಧೋರಾ ಗ್ರಾಮದ ೮೫ ವರ್ಷದ ಧ್ಯಾನಿ […]

