ಬಂಡಾಯ ಬಣಕ್ಕೆ ಟಾಂಗ್ ನೀಡಲು ಬಿಎಸ್‌ವೈ ಪ್ಲ್ಯಾನ್ : ಪರಾತಿತರು, ಮಾಜಿಗಳ ಸಭೆ ಕರೆದ ವಿಜಯೇಂದ್ರ
ಬೆಂಗಳೂರು: ಬಿಜೆಪಿಯ ಬಂಡಾಯ ಬಡಿದಾಟ ತಣಿಸಲು ಬಿ.ಎಸ್.ಯಡಿಯೂರಪ್ಪ ಎಂಟ್ರಿಯಾಗಿದ್ದು, ಬಂಡಾಯಗಾರರಿಗೆ ಟಾಂಗ್ ನೀಡಲು ಮಾಜಿಗಳು ಮತ್ತು ಪರಾಜಿತ ಅಭ್ಯರ್ಥಿಗಳ ಮನವೊಲಿಸಲು ಮುಂದಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಕೆಲ ಅತೃಪ್ತರು ವಿಜಯೇಂದ್ರ […]

