ಟ್ರೋಫಿ ಗೆದ್ದ ಆಟಗಾರರನ್ನೇ ಕೈಬಿಟ್ಟ ಕೆಕೆಆರ್: ತೀವ್ರ ಟೀಕೆ ಮಾಡಿದ ಅನಿಲ್ ಕುಂಬ್ಳೆ
ಮುಂಬೈ: ಐಪಿಎಲ್ 2025ಕ್ಕೂ ಮುನ್ನ ತಂಡಕ್ಕೆ ಪ್ರಮುಖ ಪಾತ್ರವಹಿಸಿದ್ದ ಆಟಗಾರರಾದ Shreyas Iyer ಮತ್ತು Phil Salt ಅವರನ್ನು ಬಿಡುಗಡೆ ಮಾಡಿದ Kolkata Knight Riders ನಿರ್ಧಾರವನ್ನು ಭಾರತದ ಮಾಜಿ ನಾಯಕ Anil Kumble […]

