ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಕೇವಲ ಡಿಜಿಟಲ್ ಪಾವತಿ? ದೊಡ್ಡ ಬದಲಾವಣೆಗೆ ಸಜ್ಜಾದ National Highways Authority of India
ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮಹತ್ವದ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಜ್ಜಾಗುತ್ತಿದೆ. 2026ರ ಏಪ್ರಿಲ್ 1ರಿಂದ ಎಲ್ಲ ಟೋಲ್ ಪಾವತಿಗಳನ್ನು ಡಿಜಿಟಲ್ ಮಾರ್ಗದಲ್ಲೇ ಸ್ವೀಕರಿಸುವ ಯೋಜನೆ ರೂಪುಗೊಂಡಿದೆ […]

