ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಶಾಸಕನ ವಿದೇಶ ಪ್ರವಾಸ ಅಧ್ಯಯನ ಪ್ರವಾಸ: ಸಚಿವ ರಾಮಲಿಂಗಾ ರೆಡ್ಡಿ
ಬೀದರ್: ಸಿಎಂ ಬದಳಾವಣೆ ವಿಚಾರ ನನಗೆ ಗೊತ್ತಿಲ್ಲ, ಶಾಸಕರ ವಿದೇಶ ಪ್ರವಾಸದ ಬಗ್ಗೆ ನನಗೆ ಮಾಧ್ಯಮಗಳ ಮೂಲಕವಷ್ಟೇ ಗೊತ್ತಾಗಿದೆ. ನನಗೆ ಗೊತ್ತಿರುವಂತೆ ಇದೊಂದು ಅಧ್ಯಯನ ಪ್ರವಾಸವಿರಬಹುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ […]

