ಕೋಲಾರದ ಬಳಿ ರಸ್ತೆ ಅಪಘಾತ: ಕ್ವಾಲೀಸ್ ಕಾರ್‌ನಲ್ಲಿದ್ದ ನಾಲ್ವರ ಸ್ಥಿತಿ ಗಂಭೀರ
ಬೆಂಗಳೂರು:ಕೋಲಾರದ ಬಳಿ ಬೆಳಗ್ಗಿನ ಜಾವ ನಡೆದ ಅಪಘಾತದಲ್ಲಿ ಕ್ವಾಲೀಸ್ ಕಾರು ಅಪಘಾತದಕ್ಕೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಟಯೋಟಾ ಕ್ವಾಲೀಸ್ ಕಾರು ಮರಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಒಂದೇ […]

