ಸುದ್ದಿ

60 ಕಿ.ಮೀ ದೂರದಲ್ಲೇ ವಾಹನಗಳಿಗೆ ತಡೆ: ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರ ಆಕ್ರೋಶ

ಮೈಸೂರು: ಅಯ್ಯಪ್ಪ ದರ್ಶನಕ್ಕೆ ತೆರಳಿರುವ ರಾಜ್ಯದ ವಾಹನಗಳನ್ನು ೬೦ ಕಿ.ಮೀ ದೂರದಲ್ಲೇ ತಡೆಯುತ್ತಿದ್ದು, ಕೇರಳ ಸರಕಾರದ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮಕರ ಜ್ಯೋತಿ ಹಿನ್ನೆಲೆಯಲ್ಲಿ ರಾಜ್ಯದಿಂದ ಲಕ್ಷಾಂತರ ಜನರು ಶಬರಿಮಲೆಗೆ […]

ಅಪರಾಧ ರಾಜಕೀಯ ಸುದ್ದಿ

ಮಾಜಿ ಸಚಿವ ನಾಗೇಂದ್ರಗೆ ಬಂಧನದ ಭೀತಿ: ನಾಳೆ ಜಾಮೀನು ಭವಿಷ್ಯ

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿಂiÀ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ಇಡಿ ವಿಚಾರಣೆಯಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು […]

ಅಪರಾಧ ರಾಜಕೀಯ ಸುದ್ದಿ

ಮೂಡಾ ಹಗರಣದಲ್ಲಿ ಸಿಎಂ ಪತ್ನಿ ಪಾತ್ರ : ಖಾಸಗಿ ಅರ್ಜಿಯ ತೀರ್ಪು ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಸಿಎಂ ಪತ್ನಿ ಪಾರ್ವತಿ ಅವರು ಪಡೆದಿರುವ ಮೂಡಾ ಸೈಟಿನ ಹಗರಣಕ್ಕೆ ಸಂಬAಧಿಸಿದ ಖಾಸಗಿ ಅರ್ಜಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು […]

ರಾಜಕೀಯ ಸುದ್ದಿ

ಗಾಂಧೀಜಿ ಹೆಸರಿನ ಕ್ರೀಡಾಂಗಣ ಮರುನಾಮಕರಣಕ್ಕೆ ವಿರೋಧ: ತುಮಕೂರಿನಲ್ಲಿ ರಾಜಕೀಯ ಗದ್ದಲ

ತುಮಕೂರಿನ ಮಹಾತ್ಮಾ ಗಾಂಧಿ ಹೆಸರಿನ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ನೀಡಿರುವುದು ನಗರದಲ್ಲಿ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಕೈಗೊಂಡ ಈ ನಿರ್ಧಾರವನ್ನು ವಿರೋಧಿಸಿ […]

ಸಿನಿಮಾ ಸುದ್ದಿ

ಲೇಡಿ ಸೂಪರ್‌ಸ್ಟಾರ್ ನಯನತಾರಾ ಐಷಾರಾಮಿ ಬದುಕು: ಕೋಟ್ಯಂತರ ಮೌಲ್ಯದ ಆಸ್ತಿಗಳು, ಭದ್ರ ನಿವಾಸಗಳು ಮತ್ತು ಮನಮೋಹಕ ಇಂಟಿರಿಯರ್

ದಕ್ಷಿಣ ಭಾರತದ ಸಿನಿರಂಗದಲ್ಲಿ ತಮ್ಮದೇ ಆದ ಶಿಖರವನ್ನು ನಿರ್ಮಿಸಿಕೊಂಡಿರುವ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಅಭಿನಯದ ಜೊತೆಗೆ ವೈಭವಯುತ ಜೀವನಶೈಲಿ ಮತ್ತು ಸೂಕ್ತ ಹೂಡಿಕೆಗಳಿಂದಲೂ ಗಮನ ಸೆಳೆಯುತ್ತಿದ್ದಾರೆ. ಚೆನ್ನೈನ ಅತ್ಯಂತ ಪ್ರತಿಷ್ಠಿತ ಪೋಯಸ್ ಗಾರ್ಡನ್ ಪ್ರದೇಶದಲ್ಲಿರುವ […]

ರಾಜಕೀಯ ಸುದ್ದಿ

ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚುವುದು ಗ್ಯಾರೆಂಟಿ!

ಬೆಂಗಳೂರು: ಗ್ಲೋಬಲ್ ಸಿಟಿಯಾಗಿದ್ದ ನಮ್ಮ ಬೆಂಗಳೂರು ನಗರವನ್ನ, ಗಾರ್ಬೇಜ್ ಸಿಟಿ, ಗುಂಡಿಗಳ ಸಿಟಿ, ಗೂಂಡಾಗಳ ಸಿಟಿ ಮಾಡಿ ಬ್ರ್ಯಾಂಡ್ ಬೆಂಗಳೂರಿಗೆ ಕಳಂಕ ತಂದಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬೆಂಗಳೂರಿನ ಜನತೆ ಕಾಯುತ್ತಿದ್ದಾರೆ. […]

ಸಿನಿಮಾ ಸುದ್ದಿ

ವಿನಯಕ್ಕೆ ಮೆಚ್ಚುಗೆ: ಕಿಚ್ಚ ಸುದೀಪ್ ಶುಭಾಶಯಕ್ಕೆ ಗೌರವದ ಪ್ರತಿಕ್ರಿಯೆ ನೀಡಿದ ಯಶ್

ನಟ ಯಶ್ ಅವರ ಹೊಸ ಸಿನಿಮಾ ‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ಕಿಚ್ಚ ಸುದೀಪ್ ಅವರು ಯಶ್‌ಗೆ ಶುಭಾಶಯ ಕೋರಿದ ಟ್ವೀಟ್‌ಗೂ, ಅದಕ್ಕೆ ಯಶ್ […]

ಉಪಯುಕ್ತ ಸುದ್ದಿ

KSRTC ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ: ಇನ್ಮುಂದೆ ಬೆಂಗಳೂರು-1, ಕರ್ನಾಟಕ-1 ಕೇಂದ್ರಗಳಲ್ಲಿಯೂ ಬುಕ್ಕಿಂಗ್ ವ್ಯವಸ್ಥೆ !

ಬೆಂಗಳೂರು: KSRTC ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಇನ್ಮುಂದೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈವರೆಗೆ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಲು ವೆಬ್‌ಸೈಟ್, […]

ಸಿನಿಮಾ ಸುದ್ದಿ

ಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲ: ಟೀಸರ್ ರದ್ದು ಮಾಡಲು ಎಎಪಿ ಮನವಿ

ಬೆಂಗಳೂರು: ಟಾಕ್ಸಿಕ್ ಟೀಸರ್‌ನಲ್ಲಿ ವಿಪರೀತ ಅಶ್ಲೀಲವನ್ನು ಸೆರೆಹಿಡಿದಿದ್ದು., ಇದು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ ಎಂದು ಆರೋಪಿಸಿ ಎಎಪಿ ದೂರು ನೀಡಿದೆ. ಈಗಾಗಲೇ ವಕೀಲರೊಬ್ಬರು ಟಾಕ್ಸಿಕ್ ಟೀಸರ್ ವಿರುದ್ಧ ಸೆನ್ಸಾರ್ ಮಂಡಳೀಗೆ ದೂರು […]

ಉಪಯುಕ್ತ ಸುದ್ದಿ

ಫೆಬ್ರವರಿಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಸಾಧ್ಯತೆ: ಬೆಂಗಳೂರು ಪ್ರಯಾಣಿಕರಿಗೆ ಮತ್ತೆ ಬೆಲೆ ಬಿಸಿ

ಬೆಂಗಳೂರು: ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಜನರು ನಮ್ಮ ಮೆಟ್ರೋವನ್ನು ಅವಲಂಬಿಸುತ್ತಿದ್ದಾರೆ. ನಗರ ವಿಸ್ತರಣೆಯ ಜತೆಗೆ ಮೆಟ್ರೋ ಜಾಲವೂ ಹೆಚ್ಚಾಗುತ್ತಿದ್ದು, ಇದು ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಿದೆ. ಆದರೆ, ಈ ಸೌಲಭ್ಯದ […]

ರಾಜಕೀಯ ಸುದ್ದಿ

ಸರಕಾರಿ ಶಾಲೆಯಲ್ಲಿ ಓದಿ ಸಿದ್ದರಾಮಯ್ಯ ಎರಡು ಬಾರಿ ಸಿಎಂ; ಆದ್ರೆ ಡಿಕೆಶಿಗೆ ಕಾನ್ವೆಂಟ್ ಲಿಂಕಿದೆ ಎಂದ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಸರಕಾರಿ ಶಾಲೆಯಲ್ಲಿ ಓದಿದ ಸಿದ್ದರಾಮಯ್ಯ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದಾರೆ. ಆದರೆ, ಡಿಕೆಶಿಗೆ ಕಾನ್ವೆಂಟ್ ಲಿಂಕ್ ಇದೆ. ಹೀಗಾಗಿ ಇನ್ನೂ ಸಿಎಂ ಆಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಸ್ಯ […]

ಸುದ್ದಿ

ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆಶಾಸಕ ಶರತ್ ಬಚ್ಚೇಗೌಡ ಚಾಲನೆ

ಹೊಸಕೋಟೆ: ತಾಲೂಕಿನ ಅನುಗೊಂಡಹಳ್ಳಿ ಹೋಬಳಿ ಹಂದೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಇಂದು ಚಾಲನೆ ನೀಡಿದರು. ಅನುಗೊಂಡಹಳ್ಳಿ ಹೋಬಳಿ ಹಂದೇನಹಳ್ಳಿ ಗ್ರಾಮದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ […]

ಸುದ್ದಿ

ಬಿಜೆಪಿ-ಜೆಡಿಎಸ್ ನಡುವೆ ಆಗಲೇ ಶುರುವಾಯ್ತು ಜಿಬಿಎ ಮೈತ್ರಿ ಚರ್ಚೆ

ಬೆಂಗಳೂರು: ಜಿಬಿಎ ಮತ್ತು ಜೆಡಿಎಸ್ ನಡುವೆ ಈಗಾಗಲೇ ಜಿಬಿಎ ಚುನಾವಣೆ ಮೈತ್ರಿ ಸಂಬAಧ ಚರ್ಚೆ ಆರಂಭವಾಗಿದೆ. ಜೂನ್ ೩೦ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಮೈತ್ರಿ ಚರ್ಚೆ ಆರಂಭವಾಗಿದೆ. ಪ್ರತಿಪಕ್ಷ […]

ಅಪರಾಧ ಸಿನಿಮಾ ಸುದ್ದಿ

ಪವಿತ್ರಾ ಗೌಡಗೆ ಮನೆಯೂಟ ಕುರಿತು ನ್ಯಾಯಾಲಯದ ಸ್ಪಷ್ಟ ಸೂಚನೆ; ಜೈಲು ಆಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ

ಬೆಂಗಳೂರು : ರಾಜ್ಯಾದ್ಯಂತ ಗಮನ ಸೆಳೆದಿರುವ ಈ ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆಯೇ, ಪವಿತ್ರಾ ಗೌಡ ಅವರ ಆಹಾರ ಸಂಬಂಧಿತ ಮನವಿಗೆ ನ್ಯಾಯಾಲಯ ತೀರ್ಮಾನ ನೀಡಿದೆ. ಜೈಲಿನ ಊಟ ಸೇವಿಸಿದ ಬಳಿಕ ದೇಹದಲ್ಲಿ ಅಲರ್ಜಿಯ […]

ಕ್ರೀಡೆ ಸುದ್ದಿ

ನ್ಯೂಜಿಲೆಂಡ್ ವಿರುದ್ಧ ಮತ್ತೆ ಕೊಹ್ಲಿ ಮ್ಯಾಜಿಕ್: ಏಕದಿನ ಕ್ರಿಕೆಟ್‌ನಲ್ಲಿ 28 ಸಾವಿರ ರನ್ ಮೈಲಿಗಲ್ಲು, ಸಚಿನ್ ದಾಖಲೆ ಹಿಂದಿಕ್ಕಿದ ವಿರಾಟ್

ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಳಿಕ ವಿರಾಟ್ ಕೊಹ್ಲಿ ಅದ್ಭುತ ಲಯದಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಸಿಡಿಸಿದ ಅವರು, […]

ಅಪರಾಧ ಸುದ್ದಿ

ಬಿಗ್‌ಬಾಸ್‌ಗೆ ಮತ್ತೊಂದು ಸಂಕಷ್ಟ: ರಣಹದ್ದುಗಳ ಬಗ್ಗೆ ಸುದೀಪ್ ಹೇಳಿಕೆ ವಿರುದ್ಧ ದೂರು

ಬೆಂಗಳೂರು: ಬಿಗ್‌ಬಾಸ್ 12 ಕ್ಕೆ ಆಗಾಗ ಸಂಕಷ್ಟಗಳು ಎದುರಾಗುತ್ತಲೇ ಇದ್ದು, ಇದೀಗ ಸುದೀಪ್ ಅವರು ರಣಹದ್ದುಗಳ ಬಗ್ಗೆ ಹೇಳಿದ ಹೇಳಿಕೆ ವಿರುದ್ಧ ದೂರು ದಾಖಲಾಗಿದೆ. ನಟ ಸುದೀಪ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ […]

ಸುದ್ದಿ

ಜೂನ್ 30 ರೊಳಗೆ ಜಿಬಿಎ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ: ಸುಪ್ರೀಂ

ನವದೆಹಲಿ: ಜೂನ್ 30 ರೊಳಗೆ ಬೆಂಗಳೂರು ಮಹಾಣಗರ ಪಾಲಿಕೆಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ. ಚುನಾವಣಾ ಆಯೋಗದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜೂನ್.30 ರೊಳಗೆ […]

ಉಪಯುಕ್ತ ಸುದ್ದಿ

ಡಿಜಿಟಲ್ ಕೃಷಿ ಮಾರುಕಟ್ಟೆ ವ್ಯವಸ್ಥೆ: ರೈತರಿಗೆ ನೇರ ವ್ಯಾಪಾರ ಅವಕಾಶ; ಇ-ನಾಮ್‌ ಮೂಲಕ ದೇಶವ್ಯಾಪಿ ಖರೀದಿ–ಮಾರಾಟ ಹೇಗೆ? ಲಾಭಗಳು ಏನು?

ರೈತರು ತಮ್ಮ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ಪಡೆಯುವುದು ಹಲವು ವರ್ಷಗಳಿಂದ ಸವಾಲಾಗಿತ್ತು. ಸ್ಥಳೀಯ ಮಂಡಿಗಳ ಮೇಲೆ ಅವಲಂಬಿತವಾಗಿದ್ದ ಕಾರಣ ಮಧ್ಯವರ್ತಿಗಳ ಪ್ರಭಾವ ಹೆಚ್ಚಾಗಿ, ರೈತರಿಗೆ ಬೇಕಾದಷ್ಟು ಲಾಭ ಸಿಗುತ್ತಿರಲಿಲ್ಲ. ಈ […]

ಉಪಯುಕ್ತ ಸುದ್ದಿ

ಇಸ್ರೋ ರಾಕೆಟ್‌ಗೆ ಸಂಕಷ್ಟ: ಕಕ್ಷೆ ತಲುಪುವಲ್ಲಿ ವಿಫಲ

ಬೆಂಗಳೂರು: ಇಸ್ರೋ ಉಡಾವಣೆ ಮಾಡಿದ್ದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ-ಸಿ62 ಉಪಗ್ರಹ ತಾಂತ್ರಿಕ ದೋಷದಿಂದ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಶ್ರೀಹರಿಕೋಟಾದಿಂದ ಇಂದು ಬೆಳಗ್ಗೆಯಷ್ಟೇ ಉಪಗ್ರಹ ಉಟಾವಣೆ ಮಾಡಲಾಗಿತ್ತು, ಉಡಾವಣೆಯ ಸಂದರ್ಭದಲ್ಲಿಯೇ ಕೆಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡವು. ಆದರೂ, […]

ಅಪರಾಧ ಸುದ್ದಿ

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಕ್ಕಿ ಕಾರ್ಮಿಕ ಸಾವು

ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಳಗಾವಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಚಿನ್ […]

You cannot copy content of this page