ಮಗುವಿನ ಭವಿಷ್ಯಕ್ಕೆ ಭದ್ರ ಉಳಿತಾಯ: ದಿನಕ್ಕೆ ₹150 ಹೂಡಿದರೆ ಲಕ್ಷಾಂತರ ಲಾಭ ನೀಡುವ LIC ಮಕ್ಕಳ ಯೋಜನೆ
ಇಂದಿನ ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಭವಿಷ್ಯಕ್ಕೆ ಹಣ ಸಂಗ್ರಹಿಸುವುದು ಪೋಷಕರಿಗೆ ದೊಡ್ಡ ಸವಾಲಾಗಿದೆ. ಶಾಲೆ, ಕಾಲೇಜು, ವೃತ್ತಿಪರ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲೇ “ಮಗುವಿನ ಕನಸಿಗೆ ಹಣ ಎಲ್ಲಿ ಸಿಗುತ್ತೆ?” […]

