40ಕ್ಕೆ ದೀಪಿಕಾ ಪಡುಕೋಣೆ: ಐಶ್ವರ್ಯ, ಯಶಸ್ಸು ಮತ್ತು ಸಾಧನೆಯ ಕಥೆ
ಬಾಲಿವುಡ್‌ನ ಅಗ್ರ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ 40ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಆರಂಭವಾದ ಅವರ ಪ್ರಯಾಣ, ಮಾಡೆಲಿಂಗ್ ಮೂಲಕ ಸಿನಿಮಾ ಲೋಕ ಪ್ರವೇಶಿಸಿ, ಇಂದು ದೇಶ-ವಿದೇಶಗಳಲ್ಲಿ ಭಾರತದ ಹೆಸರನ್ನು ಹೊಳೆಯುವ […]

