ಲಾಸ್ಟ್ ಸಲ ಸುಮಕ್ಕುಂಗೂ ಹಿಂಗೆ ಮಾತಾಡಿ, ಅಣ್ಣ ಮಣ್ಣು ಮುಕ್ತು,
ಏನ್ಲಾ ಹುಡ್ಗ, ಎತ್ತಾಗೋಗಿದ್ಯೋ ಈಸ್ ದಿನ, ಬೆಂಗಳೂರಲ್ಲೇನೋ ಧಬಾಕ್ತೀನಿ ಅಂತ ಹೋಗಿದ್ಯಂತೆ, ಏನ್ಲಾ ಸೀನಾ ಹಿಂಗ್ ವಾಪಸ್ ಬಂದ್ಬುಟ್ಟೆ ಅಂತ ಹಳ್ಳಿ ಕಟ್ಟೆಮುಂದ್ ಕೂತ್ಕೋಂಡು, ಉದಯರಂಗ ಬಸ್ ಇಳ್ಕಂಡ್, ಬ್ಯಾಗ್ ಇಡ್ಕಂಡ್ ಬತ್ತಿದ್ದ ಸೀನಂಗೆ […]
