ಅಪರಾಧ ಸುದ್ದಿ

ಬುಲೆಟ್ ಬೈಕ್‌ನಲ್ಲಿ ಬಂದು ಬಾಲಕಿ ಕಿಡ್ನಾಪ್ ಯತ್ನ

ಬೆಂಗಳೂರು: ಬುಲೆಟ್ ಬೈಕ್‌ನಲ್ಲಿ ಬಂದ ಮೂವರು ಕಿಡಿಗೇಡಿಗಳು ಏಳು ವರ್ಷದ ಬಾಲಕಿಯರನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಬಳಿ ನಡೆದಿದೆ. ಮಾದನಾಯಕನಹಳ್ಳಿ ಅಂಚೆ ಪಾಳ್ಯದಲ್ಲಿ ಸಂಜೆ ಎಂಟು ಗಂಟೆಯ ಸುಮಾರಿಗೆ […]

ಅಪರಾಧ ರಾಜಕೀಯ ಸುದ್ದಿ

ಜರ್ಮನಿಯಿಂದ ಪ್ರಜ್ವಲ್ ರೇವಣ್ಣ ವಿಮಾನ ಹತ್ತಿದ್ದಾರಾ?

ಬೆಂಗಳೂರು: ನಾಳೆ ಬೆಳಗ್ಗೆ 10 ಗಂಟೆ ವೇಳೆಗೆ ಎಸ್‌ಐಟಿ ಮುಂದೆ ಹಾಜರಾಗಲೇಬೇಕಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ, ಇಂದು ಜರ್ಮನಿಯಿಂದ ವಿಮಾನ ಹತ್ತಿದ್ದಾರೆ. ರೇವಣ್ಣ ಶರಣಾಗಲು ಬರುತ್ತಾರೆ ಎನ್ನುತ್ತಿದ್ದಂತೆ ಅವರು ಎಲ್ಲಿದ್ದಾರೆ. […]

ಅಪರಾಧ ರಾಜಕೀಯ ಸುದ್ದಿ

‘ನಿಂಬೆ ಹಣ್ಣು ನಿಪುಣರ’ ಕೈವಾಡ: ಶತ್ರು ಭೈರವಿ ಯಾಗದ ಬಗ್ಗೆ ಡಿಕೆ ಹೇಳಿದ್ದೇನು?

ನನ್ನ ಹಾಗೂ ಸಿಎಂ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಪ್ರಯೋಗ: ಡಿಸಿಎಂ ಬೆಂಗಳೂರು: “ನನ್ನ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಕೇರಳದಲ್ಲಿ ತಂತ್ರಿಗಳನ್ನು ಬಳಸಿಕೊಂಡು “ಶತ್ರು ಭೈರವಿ ಯಾಗ” ಪ್ರಯೋಗ ನಡೆಸ ಲಾಗುತ್ತಿದೆ. ಈ […]

ಅಪರಾಧ ಉಪಯುಕ್ತ ಸುದ್ದಿ

ಕಡೂರು ಪುರಸಭೆಯಿಂದ ಪಟ್ಟಣದ ಹೃದಯ ಭಾಗದಲ್ಲಿದ್ದ ಕೋಟ್ಯಂತರ ರು. ಆಸ್ತಿ ಮರುವಶ

ಕಡೂರು : ಹಾಲಿ ಪುರಸಭೆ ಕಚೇರಿ ಪಕ್ಕದ ಪಟ್ಟಣದ ಹೃದಯಭಾಗದ ಕೋಟ್ಯಾಂತರ ಮೌಲ್ಯದ ತನ್ನ ಆಸ್ತಿಯನ್ನು ಪುರಸಭೆ ಗುರುವಾರ ಸತತ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪುರಸಭೆ ಪಕ್ಕದಲ್ಲಿ 112*115 ಅಡಿ ಅಳತೆಯ, […]

ಅಪರಾಧ ರಾಜಕೀಯ ಸುದ್ದಿ

ಹಾಸನದಲ್ಲಿ ಜನಸಾಗರ : ಪ್ರಜ್ವಲ್ ಬಂಧನಕ್ಕೆ ಆಗ್ರಹ

ಪ್ರತಿಭಟನೆ ನಡೆಸಿ, ಸರಕಾರಕ್ಕೆ ಒತ್ತಾಯಿಸಿದ ಹೋರಾಟಗಾರರುಸಾಹಿತಿಗಳು, ಪ್ರಗತಿಪರರು, ಮಹಿಳಾಪರ ಸಂಘಟನೆಗಳು ಭಾಗಿಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸುವAತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಸನ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. […]

ಅಪರಾಧ ರಾಜಕೀಯ ಸುದ್ದಿ

“ಶುದ್ಧ ಶಾಸ್ತ್ರದ ಮನೆತನಕ್ಕೆ ಶುಕ್ರವಾರದ ಕಂಟಕ

ಬೆಂಗಳೂರು: ದೇವೇಗೌಡರ ಕುಟುಂಬ, ಅದರಲ್ಲೂ ಎಚ್.ಡಿ.ರೇವಣ್ಣ ಶಾಸ್ತ್ರ ನೋಡದೆ, ಶವಸಂಸ್ಕಾರಕ್ಕೂ ಹೋಗುವುದಿಲ್ಲ ಎಂಬ ಮಾತಿದೆ. ಇಂತಹ ಮಹಾಶಾಸ್ತ್ರ ಸಂಪ್ರದಾಯಸ್ಥ ಕುಟುಂಬದ ಹಣೆಬರಹ ಶುಕ್ರವಾರದಂದೇ ನಿರ್ಧಾರವಾಗಲಿರುವುದು ವಿಶೇಷ. ಪೆನ್‌ಡ್ರೈವ್ ಪ್ರಕರಣ ದೇವೇಗೌಡರ ಕುಟುಂಬವನ್ನು ಇನ್ನಿಲ್ಲದಂತೆ ಜರ್ಜರಿತರನ್ನಾಗಿ […]

ಅಪರಾಧ ರಾಜಕೀಯ ಸುದ್ದಿ

‘ಲಾಕಪ್ ಡೆತ್’ ಅಲ್ಲ ‘ಲೋ ಬಿಪಿ’: ಬಿಜೆಪಿ ಕೈಗೊಂದು ಬಲವಾದ ‘ಅಸ್ತ್ರ’

ಬೆಂಗಳೂರು: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಆದಿಲ್ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು,ಆತ ಲಾಕಪ್ ಡೆತ್‌ನಿಂದ ಸತ್ತಿಲ್ಲ, ‘ಲೋ ಬಿಪಿ’ ಕಾರಣದಿಂದ ಸಾವನ್ನಪ್ಪಿದ್ದಾನೆ ಎಂಬ ರಿಪೋರ್ಟ್ ಬಿಜೆಪಿ ಪಾಲಿಗೆ ಅಸ್ತ್ರ ಆಗಲಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ […]

ಅಪರಾಧ ರಾಜಕೀಯ ಸುದ್ದಿ

“ಲಾಕಪ್ ಡೆತ್’ ಆದಿಲ್‌ನ ಶವಪರೀಕ್ಷೆ ವರದಿ ಬಹಿರಂಗ

ದಾವಣಗೆರೆ: ಚನ್ನಗಿರಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ಆದಿಲ್ ಎಂಬ ಆರೋಪಿಯ ಶವಪರೀಕ್ಷೆಯ ವರದಿ ಬಂದಿದ್ದು, ಆತ ಲೋ ಬಿಪಿಯಿಂದಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಆತನ ಸಾವಿನ ನಂತರ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ […]

ಅಪರಾಧ ಸುದ್ದಿ

ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ ಕೇಸ್: ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌(52) ಅವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್​ನಲ್ಲಿರುವ ಮನೆಯಲ್ಲಿ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರಿಂದ ಎಚ್ಚೆತ್ತ […]

ಅಪರಾಧ ರಾಜಕೀಯ ಸುದ್ದಿ

ಡಾ.ರಾಜ್‌ಕುಮಾರ್, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

ಬೆಂಗಳೂರು: ಖಾಲಿ ಇರುವ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಡಾ.ಕೆ.ಆರ್.ರಾಜ್‌ಕುಮಾರ್ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಡಾ.ಕೆ.ಆರ್ ರಾಜ್ ಕುಮಾರ್ ಅವರು ಪರಿಶೀಷ್ಟ ಪಂಗಡಗಳ ಕಲ್ಯಾಣ ಇಲಾಖೆಯ […]

ಅಪರಾಧ ರಾಜಕೀಯ ಸುದ್ದಿ

ಪೆನ್ ಡ್ರೈವ್ ಕೇಸ್: ನಾಳೆ ಮಧ್ಯರಾತ್ರಿಯೇ ಬೆಂಗಳೂರಿಗೆ ಪ್ರಜ್ವಲ್ ಎಂಟ್ರಿ!

ಬೆಂಗಳೂರು: ಪ್ರಜ್ವಲ್ ರೇವಣ್ಣ ಇಂದು ಬೆಳಗ್ಗೆ ಜರ್ಮನಿಯ ಮ್ಯೂನಿಚ್ ನಗರದಿಂದ ಬೆಂಗಳೂರಿಗೆ ವಾಪಸ್ಸಾಗಲು ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ನ್ಯೂಸ್ ವೈರಲ್ ಆಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಯುಎಎ ರಾಜಧಾನಿ ದುಬೈ ನಗರದಲ್ಲಿದ್ದಾರೆಂಬ ಮಾಹಿತಿ […]

ಅಪರಾಧ ರಾಜಕೀಯ ಸುದ್ದಿ

ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ಈಗ ಯಾವ ದೇಶದಲ್ಲಿ ಇದ್ದಾರೆ?

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದ ಎ 1 ಆರೋಪಿಯಾಗಿರುವ ಮೋಸ್ಟ್ ವಾಂಟೆಡ್‌ ಆದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿನ್ನೆ ದಿಢೀರನೆ ಭಾರತಕ್ಕೆ ವಾಪಸ್ಸಾಗುವ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಈ […]

ಅಪರಾಧ ಸುದ್ದಿ

ನಟಿ ಹೇಮಾಗೆ ಜೂನ್ 1 ರ “ಡೆಡ್‌ಲೈನ್”

ಬೆಂಗಳೂರು: ಬೆಂಗಳೂರು ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದಲ್ಲಿ ಭಾಗಿಯಾಗಿರುವ ನಟಿಯರಿಗೆ ಜೂನ್ ೧ ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ನೀಡಿದೆ. ಮೇ. ೨೪ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ […]

ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆ ಕೈಗೆತ್ತಿಕೊಂಡ ಸಿಐಡಿ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರು. ಅವ್ಯವಹಾರದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದ್ದು, ಮೊದಲ ಹಂತವಾಗಿ ಮೃತ ಅಧಿಕಾರಿ ಚಂದ್ರಶೇಕರ್ ನಿವಾಸದಲ್ಲಿ ಶೋಧ ನಡೆಸಿದ್ದಾರೆ. ಮೃತ ಚಂದ್ರಶೇಖರ್ ನಿವಾಸಕ್ಕೆ ತೆರಳಿದ […]

ಅಪರಾಧ ರಾಜಕೀಯ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣವೇ ಸುಳ್ಳು: ಹೈಕೋರ್ಟ್ ಮೆಟ್ಟಿಲೇರಿದ ಎಚ್.ಡಿ.ರೇವಣ್ಣ?

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯವೇ ಸುಳ್ಳು, ಹೀಗಾಗಿ, ನನ್ನ ಮೇಲೆ ಎಸ್‌ಐಟಿ ಹಾಕಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಲೈಂಗಿಕ ದೌರ್ಜನ್ಯ […]

ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ : ಸಚಿವ ಬಿ. ನಾಗೇಂದ್ರ

ಸಿ.ಐಡಿ ಮತ್ತು ಎಫ್ ಎಸ್ ಎಲ್ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ನಿಗಮದ ಕೇಂದ್ರ ಕಛೇರಿ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ನನಗೆ ಅತೀವ ನೋವು ತಂದಿದೆ. ಹಣ […]

ಅಪರಾಧ ರಾಜಕೀಯ ಸುದ್ದಿ

ದಲಿತರ ಹಣ ದುರ್ಬಳಕೆ:ಸಚಿವರ ರಾಜೀನಾಮೆಗೆ ಆಗ್ರಹ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಯ ಬೆನ್ನಲ್ಲೇ ಬಿಜೆಪಿ ನಾಯಕರು ಸರಕಾರದ ವಿರುದ್ಧ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸರಕಾರದ ವಿರುದ್ಧ ದಾಳಿ ನಡೆಸಿರುವ ಬಿಜೆಪಿ ಹಿರಿಯ ನಾಯಕರು, ದಲಿತರ ಪರವಾಗಿದ್ದೇವೆ ಎಂದು […]

ಅಪರಾಧ ರಾಜಕೀಯ ಸುದ್ದಿ

ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಂಧನ

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪೆನ್ ಡ್ರೈವ್ ಹಂಚಿದ್ದ ಆರೋಪದಲ್ಲಿ ಇಬ್ಬರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಈ ಇಬ್ಬರನ್ನು ಆರೋಪಿಗಳು ಎಂದು ನೊಟೀಸ್ ನೀಡಿದ್ದ ಎಸ್‌ಐಟಿ, ಈವರೆಗೆ ಅವರನ್ನು […]

ಅಪರಾಧ ಸುದ್ದಿ

ಹೆಂಡತಿಯ ಚರ್ಮ ಸುಲಿದು ಕೊಲೆ ಮಾಡಿದ ಗಂಡ

ಕುಣಿಗಲ್: ಗಂಡನೇ ತನ್ನ ಹೆಂಡತಿಯ ರುಂಡ-ಮುಂಡುವನ್ನು ಬೇರ್ಪಡಿಸಿ, ಆಕೆಯ ಚರ್ಮವನ್ನು ಸುಲಿದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ಪಟ್ಟಣದ ಹೊಸಕೋಟೆಯಲ್ಲಿ ನಡೆದಿದೆ. ಸಾಮಿಲ್‌ವೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶಿವರಾಮ್ […]

ಅಪರಾಧ ಸಿನಿಮಾ ಸುದ್ದಿ

ವಿಚಾರಣೆಗೂ ಬರದಂತೆ ಹೇಮಾ ಕಳ್ಳಾಟ !

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ರೇವ್ ಪಾರ್ಟಿ ಮೇಲಿನ ದಾಳಿ ಪ್ರಕರಣದಲ್ಲಿ ಸಿಸಿಬಿ ನೊಟೀಸ್ ಕೊಟ್ಟರೂ ವಿಚಾರಣೆಗೆ ಬರದೆ ನಟಿ ಹೇಮಾ ಕಳ್ಳಾಟ ಆಡುತ್ತಿದ್ದಾರೆ ಎನ್ನಲಾಗಿದೆ. ಮೇ ೨೪ ರಂದು ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ […]

You cannot copy content of this page