ಮಹಿಳಾ ಹೋಂ ಗಾರ್ಡ್ ಮೇಲೆ ಯುವತಿಯಿಂದ ಹಲ್ಲೆ: FIR ದಾಖಲು
ಬೆಂಗಳೂರು: ಕ್ಲುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ಮಹಿಳಾ ಹೋಂ ಗಾರ್ಡ್ ಗೆ ಮನಸೋಯಿಚ್ಛೆ ಥಳಿಸಿದ್ದು, ಆಕೆಯ ವಿರುದ್ಧ FIR ದಾಖಲಿಸಿ ಆಕೆಯನ್ನು ಬಂಧಿಸಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಕೆ.ಆರ್.ಪುರ ರೈಲ್ವೇ ನಿಲ್ದಾಣದ ಜಂಕ್ಷನ್ ನಲ್ಲಿ […]

