ಜಮೀನಲ್ಲಿ ಸಿಕ್ಕಿದ ಚಿನ್ನ ಕಡಿಮೆ ಬೆಲೆ ಕೊಡ್ತೇವೆ ಎಂದ ಖದೀಮರು: ನಂಬಿ 4 ಲಕ್ಷಕ್ಕೆ ನಾಮ ಹಾಕಿಸಿಕೊಂಡ ಗಾರ್ಮೆಂಟ್ಸ್ ನೌಕರ
ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಬಂಗಾರ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಂದ 4 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ಸಿಟಿ ನಿವಾಸಿ, ಗಾರ್ಮೆಂಟ್ಸ್‌ನಲ್ಲಿ ಸ್ಟಿಚಿಂಗ್ ಆಪರೇಟರ್ ಆಗಿರುವ […]

