ರಾಜಕೀಯ ಸುದ್ದಿ

3 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತನೆ ಮಾಡಲು ಶೆಟ್ಟರ್ ಮನವಿ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಸುಮಾರು ಮೂರು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಪರಿವರ್ತನೆ ಮಾಡುವುದರೊಂದಿಗೆ ಬೆಳಗಾವಿ – ಬಾಗಲಕೋಟೆ ಜಿಲ್ಲೆಯಡಿ ಹಾಯ್ದು ಹೋಗುವ ಚತುಷ್ಪಥ ರಸ್ತೆಯನ್ನು ಸಹ ಸುಧಾರಣೆ ಮಾಡುವ ಕುರಿತು […]

ರಾಜಕೀಯ ಸುದ್ದಿ

ಎಂಇಎಸ್ ನ ಶುಭಂ ಶೆಳೆಕೆಯ ಗಡಿಪಾರಿಗೆ ಕರವೇ ಒತ್ತಾಯ

ಬೆಳಗಾವಿ : ಗಡಿ ಭಾಗದಲ್ಲಿ ನಿರಂತರವಾಗಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ನಾಡವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂ.ಇಎಸ್ ಮುಖಂಡ ಶುಭಂ ಶೆಳಕೆಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ […]

ಉಪಯುಕ್ತ ಸುದ್ದಿ

ಪರಿಶೀಲನೆ ನಂತರ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು: ಬಮುಲ್ ಅಧ್ಯಕ್ಷ ಸುರೇಶ್

ಚನ್ನಪಟ್ಟಣ: “ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್ ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ತಿಳಿಸಿದರು. ಚನ್ನಪಟ್ಟಣದಲ್ಲಿ ಮಾಧ್ಯಮಗಳ […]

ರಾಜಕೀಯ ಸುದ್ದಿ

ನಿರ್ದೇಶಕರು, ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ತೀರ್ಮಾನದಂತೆ ಕೆಎಂಎಫ್ ಅಧ್ಯಕ್ಷರ ಆಯ್ಕೆ: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಚನ್ನಪಟ್ಟಣ; “ಹಾಲು ಒಕ್ಕೂಟಗಳ ನಿರ್ದೇಶಕರು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ಕೆಎಂಎಫ್ ಅಧ್ಯಕ್ಷ ಸ್ಥಾನ ನಿರ್ಧಾರವಾಗಲಿದೆ” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು. ಚನ್ನಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ […]

ರಾಜಕೀಯ ಸುದ್ದಿ

ಎಸ್ ಟಿಪಿ ಘಟಕಕ್ಕೆ ಭೂಮಿ: ಸಂಪುಟದ ಹೆಗಲಿಗೆ ಪರಿಹಾರ ಹೆಚ್ಚಳ ಜವಾಬ್ದಾರಿ

ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೂಮಿ ನೀಡಿರುವ ಭೂಮಾಲೀಕರಿಗೆ ಪರಿಹಾರವನ್ನು ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳುವ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಲು ಮೂವರು ಸಚಿವರು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ […]

ಉಪಯುಕ್ತ ಸುದ್ದಿ

ಆಗಸ್ಟ್‌ 1 ರಿಂದ ಬೆಸ್ಕಾಂ ಬಿಲ್‌ ಪಾವತಿಯ ಎಟಿಪಿ ಸೇವೆ ಸ್ಥಗಿತ

ಬೆಂಗಳೂರು: ವಿದ್ಯುತ್‌ ಬಿಲ್‌ ಪಾವತಿಗೆ ಬೆಸ್ಕಾಂ ಕಚೇರಿಗಳಲ್ಲಿರುವ ಎಟಿಪಿ (ಎನಿ ಟೈಮ್‌ ಪೇಮೆಂಟ್‌) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್‌ 1 ರಿಂದ ಸ್ಥಗಿತಗೊಳಿಸಲಾಗುವುದು. ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು […]

ಅಪರಾಧ ಸುದ್ದಿ

68 ವರ್ಷದ ವೃದ್ಧನನ್ನು ಕೊಂದ ರಾಜಧಾನಿಯ ಬೀದಿನಾಯಿಗಳು !

ಬೆಂಗಳೂರು: ಬಿಬಿಎಂಪಿ ಬಿರಿಯಾನಿ ಹಾಕಲು ಮುಂದಾಗಿದ್ದ ಬೀದಿನಾಯಿಗಳ ದಾಳಿಗೆ ಈ ಬಾರಿ ಬಾಲಕರಲ್ಲ, ವಯೋವೃದ್ಧರೇ ಬಲಿಯಾಗಿದ್ದಾರೆ. ಕೊಡಿಗೇಹಳ್ಳಿಯಲ್ಲಿ ನಡೆದ ಘಟನೆಯಲ್ಲಿ 68 ವರ್ಷದ ವೃದ್ಧನನ್ನು ಬೀದಿನಾಯಿಗಳು ಕಚ್ಚಿ ಕೊಂದಿವೆ. 68 ವರ್ಷದ ಸೀತಪ್ಪ ಎಂಬುವವರು […]

ಉಪಯುಕ್ತ ಸುದ್ದಿ

ಆಗಸ್ಟ್ 3 ರಿಂದ ವಾರ್ಡ್ ಗಳ ಮರುವಿಂಗಡಣಾ ಕಾರ್ಯಾರಂಭ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ವಾರ್ಡ್ ಗಳ ಮರುವಿಂಗಡಣಾ ಆಯೋಗವು ವಾರ್ಡ್ ಮರುರಚನೆ, ಗಡಿ ಗುರುತಿಸುವಿಕೆ ಕೆಲಸ ಆರಂಭಿಸಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಅವರು […]

ಉಪಯುಕ್ತ ಸುದ್ದಿ

ದಿನಕ್ಕೆ 10 ಗಂಟೆ ಕೆಲಸದ ಅವಧಿ : ಕೇಂದ್ರದ ಪ್ರಸ್ತಾವನೆ ತಿರಸ್ಕಾರಕ್ಕೆ ಮುಂದಾದ ರಾಜ್ಯ ಸರಕಾರ

ಬೆಂಗಳೂರು: ದಿನದ ಕೆಲಸದ ಅವಧಿಯನ್ನು ಹತ್ತು ಗಂಟೆಗೆ ಏರಿಕೆ ಮಾಡುವ ಕೇಂದ್ರ ಸರಕಾರದ ತೀರ್ಮಾನಕ್ಕೆ ರಾಜ್ಯ ಸರಕಾರ ಸೆಡ್ಡಿ ಹೊಡೆದಿದ್ದು, ಕೇಂದ್ರದ ಪಸ್ತಾವನೆಯನ್ನು ತಿರಸ್ಕಾರ ಮಾಡಲು ತೀರ್ಮಾನಿಸಿದೆ. ಕೇಂದ್ರದ ತಿದ್ದುಪಡಿಯನ್ನು ವಿರೋಧಿಸಲು ರಾಜ್ಯ ಸರಕಾರ […]

ಅಪರಾಧ ಸುದ್ದಿ

ಕೆಟ್ಟುನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬಸ್ : ಇಬ್ಬರ ಸಾವು, 15 ಮಂದಿಗೆ ಗಾಯ

ಶಿವಮೊಗ್ಗ: ರಸ್ತೆಯಲ್ಲಿ ಕೆಟ್ಟುನಿಂತಿದ್ದ ಲಾರಿಗೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂ ಬಳಿ ಬುಧವಾರ ಬೆಳಗ್ಗಿನ ಜಾವ […]

ಸುದ್ದಿ

ಗಾಳಿ ಆಂಜನೇಯ ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ : ಏಕಸದಸ್ಯ ಪೀಠದ ತೀರ್ಪು ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದುಕೊಂಡ ಸರ್ಕಾರದ ಕ್ರಮಕ್ಕೆ ಜಯ ಸಿಕ್ಕಂತಾಗಿದ್ದು, ಏಕಸದಸ್ಯ ಪೀಠದ ಮಧ್ಯಂತರ ಆದೇಶ ರದ್ದು ಮಾಡಲು ವಿಭಾಗೀಯ ಪೀಠ ನಿರಾಕರಿಸಿದೆ. ಜತೆಗೆ […]

ರಾಜಕೀಯ ಸುದ್ದಿ

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ರಾಜ್ಯದಲ್ಲಿ ಸಬಲೀಕರಣ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಅಧಿಕಾರಕ್ಕೆ‌ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ತನ್ನ ಮಾತನ್ನು ಉಳಿಸಿಕೊಂಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಮಹಿಳಾ ಸಬಲೀಕರಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ […]

ಫ್ಯಾಷನ್ ಸುದ್ದಿ

ಗಾರ್ಡನ್ ಸಿಟಿಗೆ ಹಸಿರು ತಂದ ಸತ್ತ್ವ ಗ್ರೂಪ್: 1,077 ಪ್ರೀಮಿಯಂ ಮನೆಗಳ ಲೋಕಾರ್ಪಣೆ

ಬೆಂಗಳೂರು: ಬೆಂಗಳೂರಿನ ಗಾರ್ಡನ್ ಸಿಟಿ ಎಂಬ ಪರಂಪರೆಗೆ ಅನುಗುಣವಾಗಿ ಸತ್ತ್ವ ಗ್ರೂಪ್ ಹಸಿರಿನಿಂದ ಆವೃತವಾಗಿರುವ ಸತ್ತ್ವ ವಸಂತ ಸ್ಕೈ ಯನ್ನು ಅನಾವರಣಗೊಳಿಸಿದೆ. ಸತ್ತ್ವ ಅರ್ಬಾನಾ ಇಂಟಿಗ್ರೇಟೆಡ್ ಟೌನ್‌ಶಿಪ್‌ನ ಉದ್ಘಾಟನಾ ವಸತಿ ಅಧ್ಯಾಯವಾದ ದೇವನಹಳ್ಳಿಯ ಕಾರಿಡಾರ್‌ನಲ್ಲಿರುವ […]

ಅಪರಾಧ ಸುದ್ದಿ

ಕೆಎಸ್‌ಆರ್‌ಟಿಸಿ ಬಸ್ ಸ್ಟೇರಿಂಗ್ ಕಟ್ ಆಗಿ ಅಪಘಾತ : 22 ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

ಯಾದಗಿರಿ: ಲಿಂಗಸಗೂರು ಘಟಕದ ಕೆ.ಎಸ್.ಆರ್.ಟಿ.ಸಿ.ಬಸ್ ವೊಂದು ಲಿಂಗಸಗೂರನಿಂದ ಮುದ್ದೇಬಿಹಾಳ ಹೋಗುವಾಗ ನಾರಾಯಣಪುರ ಸಮೀಪ ಅಪಘಾತಕ್ಕೀಡಾಗಿದ್ದು, ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ಡ್ರೈವರ್ ಮೆಹಬೂಬ್ ತಪ್ಪಿಸಿದ್ದಾರೆ. ಬಸ್‌ನಲ್ಲಿ ಸುಮಾರು 22 ಜನ ಪ್ರಯಾಣಿಕರಿದ್ದು, ಬಸ್‌ನ ಸ್ಟೆರಿಂಗ್ ಏಕಾಏಕಿ […]

ಉಪಯುಕ್ತ ಸುದ್ದಿ

ಈಗೋ ಬಂತು ಜಿಯೋಪಿಸಿ: ತಿಂಗಳಿಗೆ 400 ರೂಪಾಯಿ ಪಾವತಿಸಿದರೆ, ಮನೆ ಟಿವಿಯೇ ಹೈ ಎಂಡ್ ಕಂಪ್ಯೂಟರ್

ಬೆಂಗಳೂರು: ರಿಲಯನ್ಸ್ ಜಿಯೋದಿಂದ ಈಗ “ಜಿಯೋಪಿಸಿ” ಘೋಷಣೆ ಮಾಡಲಾಗಿದೆ. ಇದು ಕ್ಲೌಡ್ ಆಧಾರಿತವಾದ ವರ್ಚುವಲ್ ಡೆಸ್ಕ್ ಟಾಪ್ ಪ್ಲಾಟ್ ಫಾರ್ಮ್ ಆಗಿದೆ. ಇದು ಎಐ- ಸಿದ್ಧವಾದ ಮತ್ತು ಸುರಕ್ಷಿತವಾದ ಕಂಪ್ಯೂಟಿಂಗ್ ಅನ್ನು ಪ್ರತಿ ಭಾರತೀಯ […]

ರಾಜಕೀಯ ಸುದ್ದಿ

ಆಗಸ್ಟ್‌ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ

ಬೆಂಗಳೂರು : ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್‌ ಒಂದರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಆಗಸ್ಟ್‌ 1ರಂದು ಸಂಜೆ ಆರು ಗಂಟೆಗೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಮಾಹಿತಿ ಮತ್ತ […]

ಸುದ್ದಿ

ಮಕ್ಕಳ ಮಾರಾಟ ದಂಧೆ: ಪೋಷಕರಿಲ್ಲದೆ ಅನಾಥವಾದ ಎರಡು ತಿಂಗಳ ಕಂದಮ್ಮ

ಹೈದರಾಬಾದ್: ಹೈದರಾಬಾದ್‌ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಮಕ್ಕಳ ಮಾರಾಟ ಜಾಲದ ಫಲವಾಗಿ ಎರಡು ತಿಂಗಳ ಹಸುಳೆಯೊಂದು ಅನಾಥವಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೃತಕ ಗರ್ಭಧಾರಣೆಯ ಮೂಲಕ ಮಗು ಜನಿಸಿದೆ ಎಂದು […]

ಸುದ್ದಿ

ಬೆಂಗಳೂರಿನಲ್ಲಿ ಭಕ್ತಿಯ ಹೊಳೆ ಹರಿಸಿದ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ

ಬೆಂಗಳೂರು: ಪ್ರಸಿದ್ಧ ಗಾಯಕ ಅಮೆಯಾ ಡಬ್ಲಿ ಭಕ್ತಿ ಸಂಗೀತದ ಮೂಲಕ ನಗರದಲ್ಲಿ ಶ್ರೀ ಕೃಷ್ಣ ಭಕ್ತರ ಮನತಣಿಸಿದರು. ವೈಟ್‌ಫೀಲ್ಡ್‌ನ ಎಮ್‌ಎಲ್‌ಆರ್‍‌ ಕನ್ವೆನ್‌ಶನ್‌ ಸೆಂಟರ್‍‌ನಲ್ಲಿ “ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್’ ಎಂಬ ಭಕ್ತಿ […]

ಸುದ್ದಿ

ಹಿಮಾಚಲ ಪ್ರದೇಶದ ಪ್ರವಾಹ : ಮೂರು ಸಾವು, ಒಬ್ಬ ನಾಪತ್ತೆ

ಮಂಡಿ: ನಟಿ ಕಂಗನಾ ರಾಣವತ್ ಪ್ರತಿನಿಧಿಸುವ ಮಂಡಿ ಕ್ಷೇತ್ರದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಮಂಡಿ ಪಟ್ಟಣದಲ್ಲಿ ಉಂಟಾದ ದಿಡೀರ್ ಪ್ರವಾಹದಿಂದ ನಗರದಲ್ಲಿ ಭೂಕುಸಿತ ಉಂಟಾಗಿದೆ. ಚಂಢೀಗಢ-ಮೊನಾಲಿ ಹೆದ್ದಾರಿಯಲ್ಲಿ ಭೂಕುಸಿತದಿಂದಾಗಿ […]

ಸುದ್ದಿ

ರಮ್ಯಾ ಸೇರಿ ಯಾವುದೇ ಮಹಿಳೆಗೆ ತೊಂದ್ರೆಯಾದ್ರೆ ನಾವು ಅವರ ಪರ ನಿಲ್ತೇವೆ: ಸೌಮ್ಯಾ ರೆಡ್ಡಿ

ಬೆಂಗಳೂರು: ರಮ್ಯಾ ವರ್ಸಸ್ ದರ್ಶನ್ ಫ್ಯಾನ್ಸ್ ಮಧ್ಯೆ ನಾವು ಡ್ಯಾನ್ಸ್ ಆಡೋಕೆ ಬಂದಿಲ್ಲ, ಒಬ್ಬ ಮಹಿಳೆಗೆ ಅವಮಾನವಾಗಿದೆ. ಹೀಗಾಗಿ, ನಾವು ರಮ್ಯಾ ಪರ ನಿಲ್ತೇವೆ ಎಂದು ಕರ್ನಾಟಕ ಮಹಿಲಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ […]

You cannot copy content of this page