ಯಡಿಯೂರಪ್ಪನೇ ಬಂದು ನನ್ನನ್ನು ವಾಪಸ್ ಬಿಜೆಪಿಗೆ ಕರೆದೊಯ್ಯಲಿದ್ದಾರೆ: ಈಶ್ವರಪ್ಪ
ಶಿವಮೊಗ್ಗ: ಬಿಜೆಪಿ ಪಕ್ಷದಿಂದ ತಮ್ಮನ್ನು ಉಚ್ಚಾಟಿಸಿದರೂ ಕೆ.ಎಸ್ ಈಶ್ವರಪ್ಪ ಮಾತ್ರ ನಿರ್ಭಾವುಕ, ನಿರ್ಲಿಪ್ತ ಮತ್ತು ನಿರಾತಂಕಿತರಾಗಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಪತ್ರಕರ್ತರೊಬ್ಬರು ಮತ್ತೆ ಬಿಜೆಪಿಗೆ ಹೋಗ್ತೀರಾ ಸಾರ್? ಅಂತ ಕೇಳಿದಾಗ ಲೋಕಸಭಾ […]

