ಉಪಯುಕ್ತ ಸುದ್ದಿ

ತಿಮ್ಮಪ್ಪನ ಭಕ್ತರಿಗೆ ರಾಜ್ಯ ಸರಕಾರದ ಗುಡ್ ನ್ಯೂಸ್

ತಿರುಮಲದಲ್ಲಿ 132 ಸುಸಜ್ಜಿತ ರೂಮ್‌ಗಳು ಲಭ್ಯಕಡಿಮೆ ವೆಚ್ಚದಲ್ಲಿ ಐಷರಾಮಿ ವ್ಯವಸ್ಥೆ ಕಲ್ಪಿಸಿದ ಮುಜರಾಯಿ ಇಲಾಖೆತಿರುಪತಿ: ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಛತ್ರದ ಐಹೊಳೆ ಬ್ಲಾಕ್‌ನ 132 ಕೊಠಡಿಗಳನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆ […]

ಉಪಯುಕ್ತ ಸುದ್ದಿ

KKSRTC ನಿಗಮದ SC/ST ಸಿಬ್ಬಂದಿಗೆ ಗುಡ್ ನ್ಯೂಸ್ : ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಣೆ:

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಮತ್ತೊಂದು ಮಹತ್ವದ ಹೆಜ್ಜೆ ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬ್ಯಾಕ್ ಲಾಕ್ ಹುದ್ದೆಗಳಿಗೆ ಆಯ್ಕೆಯಾದ ಎಸ್‌ಸಿ, ಎಸ್ ಟಿ ಅಭ್ಯರ್ಥಿಗಳಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ […]

ಉಪಯುಕ್ತ ಸುದ್ದಿ

ಕೋಲ್ ಕಂಪನಿಯಲ್ಲಿ ಭರ್ಜರಿ ಉದ್ಯೋಗ: ಪದವಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು

ಭಾರತೀಯ ಕಲ್ಲಿದ್ದಲಿನ ಸಂಸ್ಥೆ “ಕೊಲ್ ಇಂಡಿಯಾ” ಕಂಪನಿಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಕಂಪನಿ ಕೇಂದ್ರ ಸರ್ಕಾರದ ಕಲ್ಲಿದ್ದಲು ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಹುದ್ದೆಗೆ ಅರ್ಜಿ […]

ಉಪಯುಕ್ತ ಸುದ್ದಿ

ಕರ್ನಾಟಕದ ಅರಣ್ಯದ ಬಗ್ಗೆ ನಿಮಗೆ ಗೊತ್ತೆ!!

ಅರಣ್ಯ ನಮ್ಮೆಲ್ಲರ ಅಸ್ತಿತ್ವ. ಅರಣ್ಯವಿಲ್ಲದೆ ಜೀವ ರಾಶಿ ಇಲ್ಲ. ಮಾನವನಿಗೆ ಬೇಕಾದ ಆಕ್ಸಿಜನ್ ಅನ್ನು ಒದಗಿಸುತ್ತಿರುವುದು ನಮ್ಮ ಕಾಡುಗಳಾಗಿವೆ. ಒಂದು ವೇಳೆ ಕಾಡು ಇಲ್ಲದಿದ್ದರೆ ಭೂಮಿ ನಿಶಬ್ದವಾಗುತ್ತಿತ್ತು. ಅಷ್ಟಕ್ಕೂ ನಮ್ಮ ಕರ್ನಾಟಕದಲ್ಲಿ ಹೆಚ್ಚು ಕಾಡನ್ನು […]

ಉಪಯುಕ್ತ ಸುದ್ದಿ

ಭಾರತೀಯ ವಿಮಾನ ನಿಲ್ದಾಣದಲ್ಲಿ ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರವು ತನ್ನಲ್ಲಿ ಖಾಲಿ ಇರುವ 89 ಹುದ್ದೆಗಳಿಗೆ ಅರ್ಜಿ ಕರೆದಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಹಾಗೂ ವೇತನದ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ. ಭಾರತೀಯ ವಿಮಾನ […]

ಉಪಯುಕ್ತ ರಾಜಕೀಯ ಸುದ್ದಿ

ಜಾತಿಗಣತಿ ವರದಿ: ಮಹತ್ವದ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ : ಸಿಎಂ ಸಿದ್ದರಾಮಯ್ಯ ಮಂಗಳೂರು: ಜಾತಿಗಣತಿ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು […]

ಉಪಯುಕ್ತ ಸುದ್ದಿ

ಯುವನಿಧಿ ಪಡೆಯುವವರಿಗೆ ಗುಡ್ ನ್ಯೂಸ್ : ಸರಕಾರದಿಂದ ವಿಶೇಷ ನೋಂದಣಿ ಅಭಿಯಾನ

ಬೆಂಗಳೂರು : ಕೈಗಾರಿಕಾ ತರಬೇತಿ ಉದ್ಯೋಗ  ಇಲಾಖೆ ವತಿಯಿಂದ ಯುವನಿಧಿ ಯೋಜನೆಯಡಿ ನೋಂದಣಿ ಆಗುವ ಪದವೀಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಮಾಹೆಯಾನ ರೂ.3000/- ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಮಾಹೆಯಾನ ರೂ.1500/- ನಿರುದ್ಯೋಗ ಭತ್ಯೆಯವನ್ನು ನೇರ ನಗದು ವರ್ಗಾವಣೆ […]

ಉಪಯುಕ್ತ ಸುದ್ದಿ

ಉತ್ತರ ಕನ್ನಡ ಜಿಲ್ಲಾ ಲೋಕಾಯುಕ್ತರಿಂದ  ಸಾರ್ವಜನಿಕರ ಅಹವಾಲು ಸ್ವೀಕಾರ

ಶಿರಸಿ: ತಹಸೀಲ್ದಾರ್ ಕಾರ್ಯಾಲಯದಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಸಭಾಭವನದಲ್ಲಿ ನಡೆಯಿತು. ಸರಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ವಿವರದ ಫಲಕಗಳ ಹಾಕಬೇಕಿದ್ದರೂ ಹಲವು ಕಚೇರಿಗಳಲ್ಲಿ ಹಾಕಿದ್ದು ಕಂಡುಬರುತ್ತಿಲ್ಲ, ಕಡ್ಡಾಯವಾಗಿ ಫಲಕ ಹಾಕಬೇಕೆಂದು ಲೋಕಾಯುಕ್ತ ಎಸ್ಪಿ […]

ಉಪಯುಕ್ತ ಸುದ್ದಿ

ಅನುಕಂಪದ ಆಧಾರದ ನೌಕರಿ : ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್

ಬೆಂಗಳೂರು: ಅನುಕಂಪದ ಆಧಾರದಲ್ಲಿ ನೌಕರಿ ಕೊಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಸರಕಾರ ಅಧಿಸೂಚನೆ ಹೊರಡಿಸಿದೆ. ಅನುಕಂಪದ ಆಧಾರದ ನೌಕರಿ ನೀಡುವುದು ಸೇವೆಯಲ್ಲಿದ್ದಾಗ ನಿಧನರಾಗುವ ಸಿಬ್ಬಂದಿಯ ಕುಟುಂಬದ […]

ಉಪಯುಕ್ತ ಸುದ್ದಿ

ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ಎಂಟನೇ ವೇತನ ಆಯೋಗ ರಚನೆಗೆ ಗ್ರೀನ್ ಸಿಗ್ನಲ್

ನವದೆಹಲಿ : ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಸವಲತ್ತುಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗ ರಚನೆ ಮಾಡಲು ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊAಡಿರುವ […]

ಉಪಯುಕ್ತ ಸುದ್ದಿ

ವಿಶ್ವದ ಟಾಪ್ ಭಾಷೆ ಯಾವುದು ಗೊತ್ತ: ಕನ್ನಡಕ್ಕೆ ಸ್ಥಾನಮಾನ ಇಲ್ಲ

ಭಾಷೆ ಮನುಷ್ಯನ ಸಂವಹನದ ಮೂಲವಾಗಿದೆ. ಮನುಷ್ಯ ತನ್ನ ಅಭಿಪ್ರಾಯ ಹಂಚಿಕೊಳ್ಳಲು ಭಾಷೆ ಬಹಳ ಮುಖ್ಯವಾದದ್ದು. ನಮ್ಮ ವಿಶ್ವದಲ್ಲಿ 8 ಶಕೋಟಿಗಿಂತ ಹೆಚ್ಚು ಜನರಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ವಿಶ್ವದಲ್ಲಿ ಹೆಚ್ಚು […]

ಉಪಯುಕ್ತ ಸುದ್ದಿ

ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಬೆಂಗಳೂರು: ಗುರುವಾರ ನಡೆಯಬೇಕಿದ್ದ ಬೆಂಗಳೂರು ನಗರ ವಿವಿಯ ಎಲ್ಲ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಈ ಕುರಿತು ಮೌಲ್ಯಮಾಪನ ಕುಲಸಚಿವ ಆನಂದ್ ಕುಮಾರ್ ಅವರು ಮಾಹಿತಿ ನೀಡಿದ್ದು, ಬೆಂಗಳೂರು ವಿವಿಯ ಎಲ್ಲ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ […]

ಉಪಯುಕ್ತ ಸುದ್ದಿ

ಡೈಮಂಡ್ ಬ್ಯಾಟರಿ ಇದು ಸಾರ್ವಕಾಲಿಕ ಬ್ಯಾಟರಿ

ವಿದ್ಯುತ್ಚಕ್ತಿ ಎಂಬ ಅಗೋಚರ ಶಕ್ತಿಯೊಂದು ಆಧುನಿಕ ಪ್ರಪಂಚದ ಉಗಮಕ್ಕೆ ಮೂಲ ಎಂದೇ ಹೇಳಬೇಕು. ವಿದ್ಯುತ್ಚಕ್ತಿ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಹಳೆಯ ಎಚ್ಎಂಟಿ ಕೈ ಗಡಿಯಾರದಿಂದ ಹಿಡಿದು ಅಧುನಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವರೆಗೆ ವಿದ್ಯುತ್ […]

ಉಪಯುಕ್ತ ಸುದ್ದಿ

Bpl ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ!!

ಭಾರತದ ಪ್ರತಿಷ್ಠಿತ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು 350 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ. ಕಮ್ಯುನಿಕೇಶನ್ ವಿಭಾಗದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ವಿವರಗಳನ್ನು ಈ ಕೆಳಗಿನಂತೆ ನೋಡೋಣ ಬನ್ನಿ. ಅರ್ಜಿಯನ್ನು […]

ಉಪಯುಕ್ತ ಸುದ್ದಿ

ಭಾರತೀಯ ನೌಕಾಪಡೆಯಿಂದ 1800 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಪಡೆಯಲ್ಲಿ ಬರೋಬ್ಬರಿ 1800 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ನೌಕಪಡೆಯಲ್ಲಿ ಕುಕ್ ಮತ್ತು ಡೆಕ್ ರೇಟಿಂಗ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ. 10 ಆಗಿರುತ್ತದೆ.  ಆಯ್ಕೆ ಪ್ರಕ್ರಿಯೆ ಲಿಖಿತ […]

ಉಪಯುಕ್ತ ಸುದ್ದಿ

ನಿಮ್ಮ ಹಲ್ಲುಗಳು ಹಳದಿ ಮಯವಾಗಿವೆಯೇ? ಇಲ್ಲಿದೆ ಪರಿಹಾರ!

ಹಲ್ಲುಗಳು ಅತ್ಯಂತ ಅವಶ್ಯಕವಾದ ಭಾಗವಾಗಿದೆ. ನಾವು ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ಮೊದಲನೇ ಕೆಲಸ ಮಾಡುವುದು ಹಲ್ಲುಗಳು. ಹಲ್ಲುಗಳನ್ನು ಸ್ವಚ್ಚವಾಗಿಡಲು ವಿವಿಧ ಬಗೆಯ ಚೂರ್ಣವನ್ನು ಬಳಸುತ್ತೇವೆ. ಆದರೂ ನಿಮ್ಮ ಹಲ್ಲು ಹಳದಿಯಾಗಿದೆಯ?? ಅಥವಾ ಎಷ್ಟೇ ಪ್ರಯತ್ನ […]

ಉಪಯುಕ್ತ ಸುದ್ದಿ

ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಿಂದ ಸಕಲ ವ್ಯವಸ್ಥೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ತಿರುಪತಿಯಲ್ಲಿ ನಡೆದ ಕಾಲ್ತುಳಿತದಿಂದ ಕರ್ನಾಟಕ ಭಕ್ತಾಧಿಗಳಿಗೆ ತೊಂದರೆಯಾಗಿದ್ದು, ಅವರಿಗೆ ಕರ್ನಾಟಕ ಭವನದಲ್ಲಿಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಿರುಪತಿಯಲ್ಲಿ ನಡೆದ ಘಟನೆಯಲ್ಲಿ ಆರು […]

ಉಪಯುಕ್ತ ಸುದ್ದಿ

ಹಿರಿಯ ಸಾಹಿತಿ ನಾ.ಡಿಸೋಜಾ ನಿಧನ

ಬೆಂಗಳೂರು: ನದಿಯೊಂದರ ಕಥೆಗಾರ,ಪರಿಸರ ಪರ ಬರಹಗಾರ ಸಾಹಿತಿ, Dr ನಾ ಡಿಸೋಜ ಅವರು ಇಂದು 05.01.2025 ಸಂಜೆ 7.50 ಕ್ಕೆ ಅನಾರೋಗ್ಯದ ಕಾರಣ ಮಂಗಳೂರಿನ Father Muller ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರು ಎಳೆದಿದ್ದಾರೆ. […]

ಉಪಯುಕ್ತ ಸುದ್ದಿ

ಬೆಂಗಳೂರು ಬೆಂಗಳೂರು ಚಳಿ…ಚಳಿ…: ನಗರವನ್ನು ನಡುಗಿಸುತ್ತಿದೆ ಶೀತಗಾಳಿ

ಬೆಂಗಳೂರು: ಶನಿವಾರದಿಂದ ಹಾಸಿಗೆಯಿಂದ ಮೇಲೇಳಲು ಮನಸ್ಸಾಗುತ್ತಿಲ್ಲ, ಗಡಗಡ ನಡುಗುವ ಚಳಿ ನಗರದ ಜನರನ್ನು ಸೋಮಾರಿಗಳನ್ನಾಗಿಸಿದೆ. ಎದ್ದು ಓಡಾಡುವವರಿಗೆ ಗಟ್ಟಿ ಜರ್ಕೀನ್‌ಗಳು ಆಸರೆಯಾಗುತ್ತಿವೆ. ನಗರದಲ್ಲಿ ಚಳಿ ಅದೆಷ್ಟರ ಮಟ್ಟಿಗೆ ಕಾಟ ಕೊಡುತ್ತಿದೆ ಎಂಬುದಕ್ಕೆ ಇದೆಲ್ಲ ಉದಾಹರಣೆಗಳು. […]

ಉಪಯುಕ್ತ ಸುದ್ದಿ

ಮನೆಗೊಂದು ಕಲಾಕೃತಿ ಇರಬೇಕು:ಕಲಾಕೃತಿ ಕೊಂಡು ಕಲಾವಿದರನ್ನು ಬೆಂಬಲಿಸಲು ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು : ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು […]

You cannot copy content of this page