ಉಪಯುಕ್ತ ಸುದ್ದಿ

KSRTC ಸಿಬ್ಬಂದಿಗೆ ಸರಕಾರದಿಂದ ಗುಡ್ ನ್ಯೂಸ್: ನಗದುರಹಿತ ಚಿಕಿತ್ಸೆ ಯೋಜನೆಗೆ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ “ಕೆಎಸ್ ಆರ್ ಟಿಸಿ ಆರೋಗ್ಯ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ […]

ಉಪಯುಕ್ತ ಸುದ್ದಿ

ಮಕ್ಕಳ ಸೋಷಿಯಲ್ ಮೀಡಿಯಾ ಅಕೌಂಟ್ ಮೂಗುದಾರ ಪೋಷಕರ ಕೈಯ್ಯಲ್ಲಿ : ಫೆಬ್ರವರಿಯಿಂದ ಜಾರಿಗೆ ಬರಲಿದೆ ಕಟ್ಟುನಿಟ್ಟಿನ ನಿಯಮ

ಬೆಂಗಳೂರು: ಅಪ್ರಾಪ್ತ ಮಕ್ಕಳ ಕೈಲಿ ಸೋಷಿಯಲ್ ಮೀಡಿಯಾ ದುರ್ಬಳಕೆ ಆಗುತ್ತಿದೆ ಎನ್ನವುದು ಭಾರತೀಯ ಪೋಷಕರ ಆಕ್ಷೇಪ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಠಿಣ ಕಾನೂನು ತರಲು ಮುಂದಾಗಿದೆ. ಇದೇ ಫೆಬ್ರವರಿ 18 ರಿಂದ […]

ಉಪಯುಕ್ತ ಸುದ್ದಿ

ಭಾರತಕ್ಕೆ HMPV ಭೀತಿ : ರಾಜ್ಯದಲ್ಲೂ ಹೈ ಅಲರ್ಟ್

ಬೆಂಗಳೂರು: ಚೀನಾದಲ್ಲಿ ಸೃಷ್ಟಿಯಾಗಿರುವ ಹೊಸ ವೈರಸ್ HMPV ಇದೀಗ ಭಾರತದಲ್ಲಿ ಭೀತಿ ಸೃಷ್ಟಿಸಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಸರಕಾರ […]

ಉಪಯುಕ್ತ ಸುದ್ದಿ

ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಕಾಣಿಕೆ ಎಷ್ಟು ಗೊತ್ತಾ?: ಕಾಣಿಕೆಯಲ್ಲಿ ವಿದೇಶಿ ಕರೆನ್ಸಿಯು ಪತ್ತೆ

ಬೆಳಗಾವಿ : ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಈ ಸಲವು ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದು ಕಾಣಿಕೆಯೂ ಸಹ ಮಹಾಪೂರವಾಗಿ ಹರಿದು ಬಂದಿದೆ. ಗುರುವಾರ ಮತ್ತು ಶುಕ್ರವಾರದಂದು ಭಕ್ತರು ಸಲ್ಲಿಸಿದ್ದ […]

ಉಪಯುಕ್ತ ಸುದ್ದಿ

ರಾಜ್ಯಕ್ಕೆ ಕಾಡಲಿದೆ ಶೀತಗಾಳಿ : ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿ

ಬೆಂಗಳೂರು: ರಾಜ್ಯದಲ್ಲಿ ಚಳಿಯ ವಾತಾವರಣ ಹೆಚ್ಚಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ, ಬೆಳಗಿನ ಸಮಯದಲ್ಲಿ ವಿಪರೀತ ಚಳಿಯಿದ್ದು, ಜನರು ಮನೆಯಿಂದ ಹೊರಗೆ ಬರಲು ಹೆದರುವಂತಹ […]

ಉಪಯುಕ್ತ ಸುದ್ದಿ

ನಮ್ಮದು ದೇಶದ ನಂ.1 ಸಾರ್ವಜನಿಕ ಸಾರಿಗೆ ವ್ಯವಸ್ಥೆ: ವಾಟ್ಸಾಪ್ ಯೂನಿವರ್ಸಿಟಿಯಿಂದ ಜನರ ದಾರಿ ತಪ್ಪಿಸಬೇಡಿ

ಬೆಂಗಳೂರು: ನಮ್ಮದು ದೇಶದ ಅತ್ಯುನ್ನತ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಟಿಕೆಟ್ ದರವೂ ಇಡೀ ಬೇರೆ ರಾಜ್ಯಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದೆ. ಹೀಗಾಗಿ, ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿ ಮೂಲಕ ಜನರ ಹಾದಿ ತಪ್ಪಿಸುವುದನ್ನು ನಿಲ್ಲಿಸಿ […]

ಉಪಯುಕ್ತ ರಾಜಕೀಯ ಸುದ್ದಿ

ಬೇಸಿಗೆಯಲ್ಲೂ ಬರಲ್ಲ ವಿದ್ಯುತ್ ಕೊರತೆ: ಹಾಗಾದ್ರೆ ಸರಕಾರ ಮಾಡಿಕೊಂಡಿರೋ ಸಿದ್ಧತೆಗಳೇನು?

ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ಬೇಡಿಕೆ ಮತ್ತು ಪೂರೈಕೆ ಮಧ್ಯೆ ಅಂತರವಿಲ್ಲದಂತೆ ನೋಡಿಕೊಳ್ಳಲು ನಿರ್ದೇಶನ ಬೆಂಗಳೂರು : ರಾಜ್ಯದಲ್ಲಿ ಬೇಸಿಗೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು […]

ಉಪಯುಕ್ತ ಸುದ್ದಿ

ಆಂಧ್ರ ಸರಕಾರಕ್ಕೂ KSRTCಯೇ ಮಾಡೆಲ್: ವೀಕ್ಷಣೆಗೆ ಆಂಧ್ರಪ್ರದೇಶ ಸಚಿವರ ತಂಡ ಭೇಟಿ

ಬೆಂಗಳೂರು: KSRTC ಸೇರಿ ಸಾರಿಗೆ ನಿಗಮಗಳ ಕಾರ್ಯವೈಖರಿ ಅಧ್ಯಯನಕ್ಕೆ ಆಂಧ್ರಪ್ರದೇಶದ ನಿಯೋಗ ಭೇಟಿ ನೀಡಿದ್ದು, ಸಂಸ್ಥೆ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಹಾಗೂ ಯುವಜನ ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದ್ […]

ಉಪಯುಕ್ತ ಸುದ್ದಿ

ಅಕ್ರಮ ಕಟ್ಟಡಗಳಿಗೆ ಕರೆಂಟ್ ಶಾಕ್ ಕೊಡಲು ಮುಂದಾದ ಬೆಸ್ಕಾಂ

ಬೆಂಗಳೂರು: ರಾಜಧಾನಿಯಲ್ಲಿ ನಿಯಾಮವಳಿಗಳನ್ನು ಮೀರಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಶಾಕ್ ನೀಡಲು ಬೆಸ್ಕಾಂ ತೀರ್ಮಾನಿಸಿದ್ದು, ಇಂತಹ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಲಿದೆ. ಬಿಬಿಎAಪಿಯಿAದ ಅನುಮತಿ ಪಡೆಯದೆ, ಬಿಬಿಎಂಪಿ ವಿಧಿಸಿರುವ ನಿಯಮಾವಳಿಗಳನ್ನು ಅಳವಡಿಸಿಕೊಳ್ಳದೆ ಕಟ್ಟಡಗಳ […]

ಉಪಯುಕ್ತ ಸುದ್ದಿ

2024 ರಲ್ಲಿ ಪ್ರಪಂಚದ ಶ್ರೀಮಂತ ದೇವರು ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

ತಿರುಪತಿ: ಪ್ರಪಂಚದ ಅತ್ಯಂತ ಶ್ರೀಮಂತ ದೇವರು ಎಂಬ ದಾಖಲೆ ಹೊಂದಿರುವ ತಿರುಪತಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ 2024 ರಲ್ಲಿ ಈವರೆಗೆ 1,365 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ. 2.55 ಕೋಟಿ ಭಕ್ತಾಧಿಗಳು ಶ್ರೀ […]

ಉಪಯುಕ್ತ ಸುದ್ದಿ

ಬಸ್ ಪ್ರಯಾಣ ದರ ಎರಿಕೆಗೆ ಸರಕಾರದ ತೀರ್ಮಾನ: ಶೇ.15 ರಷ್ಟು ಏರಿಕೆಗೆ ಸಚಿವ ಸಂಪುಟ ಅಸ್ತು

ಬೆಂಗಳೂರು: KSRTC ಸೇರಿದಂತೆ ನಾಲ್ಕು ನಿಗಮಗಳಲ್ಲಿನ ಬಸ್ ಪ್ರಯಾಣದರ ಏರಿಕೆಗೆ ಸರಕಾರ ಮುಂದಾಗಿದ್ದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಸಾರಿಗೆ ನಿಗಮಗಳ ಶೇ. 15ರಷ್ಟು ಟಿಕೆಟ್ ದರ ಏರಿಕೆ ಬೇಡಿಕೆ […]

ಉಪಯುಕ್ತ ಸುದ್ದಿ

ಸೀಬರ್ಡ್ ಬಸ್ ನಲ್ಲಿ ಪ್ರಯಾಣಿಸುವಾಗ ಕಚ್ಚಿದ ತಿಗಣೆ: 1 ಲಕ್ಷ ಪರಿಹಾರ ಕೊಡಿಸಿದ ಕೋರ್ಟ್

ಮಂಗಳೂರು: ಸೀ ಬರ್ಡ್ ಬಸ್ ನಲ್ಲಿ ಪ್ರಯಾಣಿಸುವಾಗ ತಿಗಣೆ ಕಚ್ಚಿ ಆರೋಗ್ಯ ಹದಗೆಟ್ಟಿದ್ದಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಕೋರ್ಟ್ ಆದೇಶಿಸಿದೆ. ತಿಗಣೆ ಕಚ್ಚಿದ್ದಕ್ಕೆ ದೂರುದಾರ ಮಹಿಳೆಗೆ ಸಾಕಷ್ಟು ತೊಂದರೆ ಉಂಟಾಗಿದ್ದು, […]

ಉಪಯುಕ್ತ ಸುದ್ದಿ

ಹೊಸ ವರ್ಷಕ್ಕೆ BMTC ವಿಶೇಷ ಬಸ್ ಸೇವೆ : 5.48 ಕೋಟಿ ಸಂಗ್ರಹ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ  ಬಿಎಂಟಿಸಿ ರಾತ್ರಿ 2 ಗಂಟೆಯವರೆಗೆ ಬಸ್ ಸೇವೆ ಒದಗಿಸಿದ್ದು, ಇದರಿಂದ 5.48 ಕೋಟಿ ಆದಾಯ ಸಂಗ್ರಹವಾಗಿದೆ. ರಾತ್ರಿ 12 ನಂತರ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸುಮಾರು 4,840 […]

ಉಪಯುಕ್ತ ಸುದ್ದಿ

ಮುಖ್ಯಮಂತ್ರಿಯವರಿಗೆ 40.53 ಕೋಟಿ ರೂ. ಲಾಭಾಂಶ ಅರ್ಪಿಸಿದ ಕ್ರೆಡಲ್

ಬೆಂಗಳೂರು: ಕ್ರೆಡಲ್‌ ಸಂಸ್ಥೆಯು 2023-24ನೇ ಸಾಲಿನಲ್ಲಿ ಗಳಿಸಿದ್ದ 40,53,59,320 ರೂ. ಲಾಭಾಂಶವನ್ನು ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಅರ್ಪಿಸಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್‌) […]

ಅಪರಾಧ ಉಪಯುಕ್ತ ಸುದ್ದಿ

ಮೈಕ್ರೋ ಫೈನಾನ್ಸ್’ ಸಂಸ್ಥೆಗಳ ವಂಚನೆಗಳ ತನಿಖೆಗೆ ರಚನೆಯಾಯ್ತು ಅಧಿಕಾರಿಗಳ ತಂಡ

ಬೆಳಗಾವಿ: ಮೈಕ್ರೋ ಫೈನಾನ್ಸ್ ವಂಚನೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ನಿಗಾ ಇಡುವಂತೆ ಒತ್ತಾಯ ಹೆಚ್ಚಾಗುತ್ತಿದೆ. ಈ ನಡುವೆ ಬೆಳಗಾವಿಯಲ್ಲಿನ ಮೈಕ್ರೋ ಫೈನಾನ್ಸ್ ಗಳ ಅಕ್ರಮ ತಡೆಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಬೆಳಗಾವಿ […]

ಉಪಯುಕ್ತ ಸುದ್ದಿ

ಘಟಪ್ರಭಾ ನಿಲ್ದಾಣದಲ್ಲಿ ಇಂದಿನಿಂದ ನಿಲ್ಲಲಿದೆ ವಂದೇ ಭಾರತ್ ರೈಲು

ಬೆಳಗಾವಿ: ಮಹತ್ವದ ಪುಣೆ – ಹುಬ್ಬಳ್ಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು 2025 ರ ಜನವರಿ 2 ರಿಂದ ಬೆಳಗಾವಿ ಜಿಲ್ಲೆಯ ಮತ್ತೊಂದು ನಿಲ್ದಾಣವಾದ ಘಟಪ್ರಭಾದಲ್ಲಿ ನಿಲುಗಡೆಯಾಗಲಿದೆ. ಅತ್ಯಂತ ವೇಗವಾಗಿ ಸಂಚರಿಸುವ ಈ ರೈಲು […]

ಉಪಯುಕ್ತ ಸುದ್ದಿ

ಭಾರತಕ್ಕೆ 2024 ಈ ಶತಮಾನದ “ಹಾಟೆಸ್ಟ್” ವರ್ಷ

ಬೆಂಗಳೂರು: 2024 ರಲ್ಲಿ ದೇಶ ಅತ್ಯಂತ ದಾಖಲೆ ಪ್ರಮಾಣದ ಉಷ್ಣಾಂಶವನ್ನು ಕಂಡಿದ್ದು, ಈ ಶತಮಾನದ ಅತ್ಯಂತ ಹಾಟೆಸ್ಟ್ ವರ್ಷ ಎನ್ನಬಹುದು. 1901 ರಿಂದೀಚೆಗೆ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗಿರುವುದು 2024 ರಲ್ಲಿ ಎಂದು ಭಾರತೀಯ […]

ಉಪಯುಕ್ತ ಸುದ್ದಿ

ಖ್ಯಾತ ನಿರ್ಧೇಶಕನ ಮನೆಯಲ್ಲಿ ಅಂಬೇಡ್ಕರ್ ಭಾವಚಿತ್ರ: ವಿಡಿಯೋ ಫುಲ್ ವೈರಲ್

ಬೆಂಗಳೂರು: ಅಂಬೇಡ್ಕರ್ ಕೆಲವು ಸಮುದಾಯದ ನಾಯಕರಲ್ಲ, ಆಧುನಿಕ ಭಾರತದ ನಿಜ ನಿರ್ಮಾತೃ.ಆದರೆ, ಅದನ್ನು ಅರ್ಥಮಾಡಿಕೊಂಡವರ ಸಂಖ್ಯೆ ಮಾತ್ರ ಅತಿ ವಿರಳ. ಆದರೆ, ಖ್ಯಾತ ನಿರ್ದೇಶಕ ರಾಜಮೌಳಿ ಮನೆಯಲ್ಲಿ ಅಂಬೇಡ್ಕರ್ ಅವರ ದೊಡ್ಡದಾದ ಭಾವಚಿತ್ರವಿದ್ದು, ಇದೀಗ […]

ಉಪಯುಕ್ತ ಸುದ್ದಿ

KSRTC ಯಿಂದ ಮತ್ತೊಂದು ವಿಕ್ರಮ9 ರಾಷ್ಟ್ರ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ KSRTC

ಬೆಂಗಳೂರು: ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಗೆ ಹೆಸರುವಾಸಿಯಾದ KSRTC ರಾಷ್ಟ್ರಮಟ್ಟದ 9 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದರಲ್ಲಿ 6 AdWorld Showdown ಚಿನ್ನದ ಪ್ರಶಸ್ತಿ, 2 Grow Care India ಹಾಗೂ 1 PRSI ರಾಷ್ಟ್ರೀಯ […]

ಉಪಯುಕ್ತ ರಾಜಕೀಯ ಸುದ್ದಿ

ಅರ್ಚಕರಿಗೆ ತಿಂಗಳಿಗೆ 18 ಸಾವಿರ ಗೌರವಧನ : ಮಾಜಿ ಮುಖ್ಯಮಂತ್ರಿಯಿಂದ ಮಹತ್ವದ ಘೋಷಣೆ

ಬೆಂಗಳೂರು: ಅರ್ಚಕರು ಮತ್ತು ಗುರುದ್ವಾರದ ಪೂಜಾರಿಗಳಿಗೆ ಮಾಸಿಕ 18 ಸಾವಿರ ರು. ಗೌರವಧನ ಒದಗಿಸುವ ಘೋಷಣೆಯನ್ನು AAP ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಮಾಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಸರಕಾರದ ಭರವಸೆಗಳ ಪಟ್ಟಿ […]

You cannot copy content of this page