ಈ ಎಲೆಕ್ಷನ್‌ನ ಇಂಟ್ರೆಸ್ಟಿಂಗ್ ಸಂಗತಿಗಳೇನು ಗೊತ್ತಾ?
ಬೆಂಗಳೂರು: ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿದೆ. ಈಗ ಸರಕಾರ ರಚನೆಯ ಕಸರತ್ತು ಶುರುವಾಗಿದೆ. ಈ ನಡುವೆ ಚುನಾವಣೆ ಫಲಿತಾಂಶದಲ್ಲಿ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳಿದ್ದು, ಅವುಗಳಲ್ಲಿ ಒಂದಷ್ಟು ವಿಷಯಗಳ ಕುರಿತು ಇಲ್ಲಿ ಸ್ಮರಿಸಬಹುದು. 2014 ಚುನಾವಣೆಯಲ್ಲಿ […]

