ಎಚ್ಚರ! ಎಚ್ಚರ! ಹಚ್ಚೆ ಹಾಕಿಸಿಕೊಂಡರೆ ಎಚ್‌ಐವಿಯ ಭೀತಿ!
ಯುವಕ ಮತ್ತು ಯುವತಿಯರು ದೇಹದ ವಿವಿಧ ಅಂಗಾಂಗಗಳ ಮೇಲೆ ಚಿತ್ರ-ವಿಚಿತ್ರ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಆದರೆ ಈ ರೀತಿ ಹಚ್ಚೆ ಹಾಕಿಸಿಕೊಳ್ಳುವುದಂದ ಭಯಾನಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ […]

