ಅಪರಾಧ ಸುದ್ದಿ

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಾಫ್ ಹೆಲ್ಮೆಟ್ ನಿಷೇಧ: ಸರಕಾರದ ತೀರ್ಮಾನ

Beṅgaḷūru san̄cāra polīsarinda eccarike 33 / 5,000 Warning from Bangalore Traffic Police
Share It

ಬೆಂಗಳೂರು: ರಸ್ತೆ ಸುರಕ್ಷತೆಗೆ ಮತ್ತಷ್ಟು ಆದ್ಯತೆ ನೀಡುವ ನಿಟ್ಟಿನಲ್ಲಿ ಹಾಫ್ ಹೆಲ್ಮೆಟ್‌ (Half Helmet) ಬಳಕೆ, ತಯಾರಕೆ ಮತ್ತು ಮಾರಾಟಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.

ದ್ವಿಚಕ್ರ ವಾಹನ ಸವಾರರು BIS/ISI ಮಾನದಂಡದ ಹೆಲ್ಮೆಟ್‌ಗಳನ್ನು ಬಳಸುವ ಮೂಲಕ ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.


Share It

You cannot copy content of this page