ರಾಜಕೀಯ ಸುದ್ದಿ

ಶೋಭಾ ಕರಂದ್ಲಾಜೆ ಪರ ಕೆ. ಗೋಪಾಲಯ್ಯ ಪ್ರಚಾರ

Share It

ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮೀ ಲೇಔಟ್ ವಿಧಾನಸಭೆಯ ಶಕ್ತಿಗಣಪತಿ ವಾರ್ಡ್’ನ ಎನ್.ಹೆಚ್.ಸಿ.ಎಸ್ ಲೇಔಟ್’ನಲ್ಲಿರುವ ಶ್ರೀ ಗುರುದತ್ತಪ್ರಭು ಅವರ ಮನೆಯಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಗೋಪಾಲಯ್ಯ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ಮಾಜಿ ಶಾಸಕ ನರೇಂದ್ರ ಬಾಬು ಅವರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಗುರುದತ್ತ, ಶ್ರೀನಿವಾಸ್, ಮಾಜಿ ಕಾರ್ಪೋರೇಟರ್, ಪದ್ಮಾವತಿ, ನಿಸರ್ಗ ಜಗದೀಶ್, ಜಯಸಿಂಹ, ಸತ್ಯನಾರಾಯಣ ಹಾಗೂ ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು


Share It

You cannot copy content of this page