ಮಹಮದ್ ಶಮಿಗೆ ಮತ್ತೆ ತಲೆನೋವಾದ ಮಡದಿ: ಮಾಸಿಕ ಜೀವನಾಂಶ ತುಂಬಾ ಕಡಿಮೆ ಎಂದು ತಕರಾರು!
ಕೊಲ್ಕತ್ತಾ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮತ್ತು ಅವರ ಪರಿತ್ಯಕ್ತ ಪತ್ನಿ ಹಸಿನ್ ಜಹಾನ್ ನಡುವಣ ಪ್ರಕರಣ ಚರ್ಚೆಗೀಡಾಗಿದೆ. ಕಳೆದ ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಈ ದಂಪತಿಗಳ ವಿಚ್ಛೇದನದ ಔಪಚಾರಿಕತೆಗಳು […]
