ಪ್ಯಾರೀಸ್ ಒಲಂಪಿಕ್ಸ್ನಲ್ಲಿ ಚಿನ್ನದ ಭರವಸೆ ನೀರಜ್ ಚೋಪ್ರಾ
ಜುಲೈ 26 ರಿಂದ ಪ್ರಾರಂಭವಾದ ಪ್ಯಾರೀಸ್ ಒಲಂಪಿಕ್ಸ್ನಲ್ಲಿ ಭಾರತ ಇದುವರೆಗೆ ಕೇವಲ 3 ಪದಕಗಳನ್ನು ಗೆದ್ದಿದೆ. ಈಗಾಗಲೇ ಭಾಗಶಃ ಕ್ರೀಡೆಗಳು ಮುಗಿದಿರುವುದರಿಂದ ಭಾರತಕ್ಕೆ ಚಿನ್ನದ ಪದಕದ ಭರವಸೆಯಾಗಿ ಉಳಿದಿರುವುದು ನೀರಜ್ ಚೋಪ್ರಾ ಮಾತ್ರ. ಹೀಗಾಗಿ […]

